ಗೋಕಾಕ್ ಸಾಹುಕಾರ್ ಕೋಟೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಅಬ್ಬರದ ಪ್ರಚಾರ ಗೋಕಾಕ್ : ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನ ಪುಣ್ಯಭೂಮಿ. ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜಯಗಳಿಸಿದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾದರಿಯಲ್ಲಿ ಇಡೀ ಬೆಳಗಾವಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಗೋಕಾಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಚಿವರು ಬಿರುಸಿನ ಪ್ರಚಾರ ನಡೆಸಿದರು. […]
Uncategorized
APL ರೇಷನ ಕಾರ್ಡ್ ಅಪಡೇಟಗಾಗಿ ಜನರ ಪರದಾಟ
ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸೇರಿದಂತೆ ಸರ್ಕಾರಿ ಕಛೇರಿಗಳಲ್ಲಿ ಅರ್ಜಿ ಸಲ್ಲಿಕೆ ಆಹ್ವಾನ ಕರೆಯಲಾಗಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀ ಲಕ್ಷ್ಮೀ ಹೆಬ್ಬಾಳಕರ ಅವರು ಗ್ರಾಮ ಒನ್ ಸಿಬ್ಬಂದಿ ವರ್ಗ ಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಅದರ ಬೆನ್ನಲ್ಲೆ ರಾಜ್ಯದಲ್ಲಿ ಸರ್ವರ್ ಸಮಸ್ಯೆ ಹೆಚ್ಚುತ್ತಿದೆ,ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯ ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ APL ರೇಷನ ಕಾರ್ಡ್ ಅಪಡೇಟ ಮಾಡುವಾಗ ಸರ್ವರ್ ಸಮಸ್ಯೆ ಎದುರಾಗಿದೆ
APL ರೇಷನ ಕಾರ್ಡ್ ಅಪಡೇಟಗಾಗಿ ಜನರ ಪರದಾಟ Read More »
ಪ್ರತಿ ವರ್ಷ ಪವಿತ್ರಮಾಸವಾದ ರಂಜಾನ ತಿಂಗಳನಲ್ಲಿ ಮುಸ್ಲಿಂ ಸಮಾಜದ ನಮ್ಮಸಹೋದರ ಸಹೋದರಿಯರು ಬಹಳ ಶ್ರುದ್ದಾ ಭಕ್ತಿಯಿಂದ ಉಪವಾಸ ಮಾಡುತ್ತಾರೆ
ಬೆಳಗಾವಿ, ಪ್ರತಿ ವರ್ಷ ಪವಿತ್ರಮಾಸವಾದ ರಂಜಾನ ತಿಂಗಳನಲ್ಲಿ ಮುಸ್ಲಿಂ ಸಮಾಜದ ನಮ್ಮಸಹೋದರ ಸಹೋದರಿಯರು ಬಹಳ ಶ್ರುದ್ದಾ ಭಕ್ತಿಯಿಂದ ಉಪವಾಸ ಮಾಡುತ್ತಾರೆ.ಬಹುಧರ್ಮ ಹಾಗೂ ಸಂಸ್ಕøತಿಯ ಜಗತ್ತಿನಲ್ಲೇ ನಮ್ಮ ಭಾರತ ದೇಶಕ್ಕೆ ವಿಶಿಷ್ಟ ಸ್ಥಾನವಿದೆ ಎಂದುಏಒಆಅ ಮಾಜಿ ಅಧ್ಯಕ್ಷರಾದ ಶ್ರೀ ಮುಕ್ತಾರ ಪಠಾಣ ಅವರು ಹೇಳಿದರು.ಬೆಳಗಾವಿಯ ಸುರೇಶ ಯಾದವ ಪೌoಡೇಶನ್ ವತಿಯಿಂದ ಪ್ಯಾರಡೈಸ್ ಹಾಲನಲ್ಲಿ ಜರುಗಿದ ಇಪ್ತಾರ-ಕೂಟ ಕಾರ್ಯಕ್ರಮದಲ್ಲಿ ಪಾಲಗೊಂಡು ಮಾತನಾಡಿದ ಅವರು ನಾಗರೀಕತೆ ತೊಟ್ಟಿಲಲ್ಲಿ ಮಾನುವಸಮೂಹ ಜೀವನ ನಡೆಸಲು ಕೆಲವು ಕಟ್ಟಳೆಗಳನ್ನು ಮಾಡಿಕೊಂಡರು.ಅವೇ ಮುಂದೆ ವಿವಿಧಧರ್ಮಗಳಾಗಿ ಮಾರ್ಪಟ್ಟವು.ಹೀಗೆ ಸುಖಮಯ
ಶ್ರೀ ಸಿದ್ದೇಶ್ವರ ಶ್ರೀಗಳ ಬಗ್ಗೆ ನಿಮಗೆಷ್ಟು ಗೊತ್ತು!ಪೂರ್ತಿ ಓದಿ
ಜನನ:24ನೇ ಅಕ್ಟೋಬರ್ 1941ಬಿಜ್ಜರಗಿ, ವಿಜಯಪುರ,ಜಿಲ್ಲೆ, ತಾಲೂಕ ತಿಕೋಟಾ,ಬಾಲ್ಯದ ಹೆಸರು:ಸಿದ್ದಗೊಂಡಪ್ಪ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಶಿಕ್ಷಣ :ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ
ಶ್ರೀ ಸಿದ್ದೇಶ್ವರ ಶ್ರೀಗಳ ಬಗ್ಗೆ ನಿಮಗೆಷ್ಟು ಗೊತ್ತು!ಪೂರ್ತಿ ಓದಿ Read More »
ಆರಕ್ಕೆ ಏರದ ಮೂರಕ್ಕೆ ಇಳಿಯದ ಗಡಿಭಾಗ ಜನರ ಬದುಕು ಭವನೆ
ಮಹಾ ಪುಂಡರಿಗೆ ಬುದ್ದಿ ಕಲಿಸಲು ಇಚ್ಚಾಶಕ್ತಿಯ ಕೊರತೆ ಸದ್ಯ ಎದುರಾಗಿದ್ದು ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಮರಾಠಿ ಮತಗಳನ್ನು ಸೆಳೆಯಲು ಮೌನವಾಗಿ ಉಳಿದರೆ ಇನ್ನೊಂದು ಕಡೆ ಅಭಿವೃದ್ಧಿ ದೃಷ್ಟಿಯಿಂದ ಅಥಣಿ ಮತ್ತು ಕಾಗವಾಡ ತಾಲೂಕಿನ ಹಳ್ಳಿಗಳು ವಂಚಿತವಾಗುತ್ತಿವೆ.ಬೆಳಗಾವಿ ಜಿಲ್ಲೆಯ ಖಾನಾಪೂರ,ನಿಪ್ಪಾಣಿ,ಬೆಳಗಾವಿ ಮಹರಾಷ್ಟ್ರಕ್ಕೆ ಸೇರಬೇಕು ಅನ್ನುವ ಮಹಾ ಪುಂಡರ ಕೂಗಿನ ಬೆಂಕಿಗೆ ತುಪ್ಪ ಸುರಿಯಲು ಮಹಾರಾಷ್ಟ್ರದ ರಾಜಕಾರಣಿಗಳು ಪರೋಕ್ಷವಾಗಿ ಮುಂದಾಗಿದ್ದು ಅಲ್ಲಿನ ಮುಖ್ಯ ಮಂತ್ರಿ ಏಕನಾಥ ಶಿಂಧೇ ಮಂತ್ರಿಮಂಡಲದ ಹಲವು ಸಚೀವರು ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇನ್ನೊಂದು ಕಡೆ ನವೆಂಬರ್
ಆರಕ್ಕೆ ಏರದ ಮೂರಕ್ಕೆ ಇಳಿಯದ ಗಡಿಭಾಗ ಜನರ ಬದುಕು ಭವನೆ Read More »