ಅಪರಾಧ

ಅಥಣಿ :ಕಾಣೆಯಾದ ನ್ಯಾಯವಾದಿ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆ..!

ಅಥಣಿ : ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ನ್ಯಾಯವಾದಿ, ಮುಖಂಡ ಸುಭಾಶ ಪಾಟನಕರ ಮೃತ ದೇಹ ಇಂದು ಬೆಳಿಗ್ಗೆ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿಯ ಹಲ್ಯಾಳ ಸೇತುವೆ ಬಳಿ ಮೃತ ದೇಹ ಪತ್ತೆಯಾಗಿದ್ದು, ನಿನ್ನೆಯಿಂದ ಪೊಲೀಸ್, ಎಸ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕದಳ ತಂಡಗಳು ಸತತವಾಗಿ  ಕಾರ್ಯಾಚರಣೆ‌ ನಡೆಸಿ ಇಂದು ಶವ ಹೊರತೆಗೆಯಲು ಸಫಲರಾಗಿದ್ದಾರೆ‌ಇಂದು ಬೆಳಿಗ್ಗೆ 6 ಗಂಟೆಗೆ ಕೃಷ್ಣಾ ನದಿಯಲ್ಲಿ […]

ಅಥಣಿ :ಕಾಣೆಯಾದ ನ್ಯಾಯವಾದಿ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆ..! Read More »

BREKING : ಬೆಂಡವಾಡ ಗ್ರಾಮದ 5 ತಿಂಗಳ ಗರ್ಭಿಣಿ ಮಹಿಳೆ ಆತ್ಮಹತ್ಯೆ!

ಬೆಳಗಾವಿ. ಬೆಂಡವಾಡ ಗ್ರಾಮದ ಲಲಿತಾ ಸದಾನಂದ ಕರಜಗಿ ವಯಸ್ಸು 24 ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಅಸಲಿಗೆ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸ್ ರ ತನಿಖೆ ನಂತರ ತಿಳಿಯಲಿದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ನಡೆದಿದೆ, ಮಗಳನ್ನು ಪತಿ ಮನೆಯರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆ ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಶಂಕೆ, ಲಲಿತಾಳನ್ನ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಲಲಿತಾ ಕುಟುಂಬಸ್ಥರ ಆರೋಪ

BREKING : ಬೆಂಡವಾಡ ಗ್ರಾಮದ 5 ತಿಂಗಳ ಗರ್ಭಿಣಿ ಮಹಿಳೆ ಆತ್ಮಹತ್ಯೆ! Read More »

ಹಾರೂಗೇರಿ :ದೇವಸ್ಥಾನದ ಆಭರಣ ಕದ್ದ ಆರೋಪಿಗಳು ಅರೆಸ್ಟ್!

ವರದಿ: ಸಂಜೀವ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ರೂ.11.52ಲಕ್ಷ ಮೊತ್ತದ ಆಭರಣ ಮಾಲು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಳಗವಾಡಿಯ ಅನೀಲ ದತ್ತವಾಡೆ ಫಿರ್ಯಾದಿ ಹಿನ್ನೆಲೆಯಲ್ಲಿ ಅಕ್ಟೋಬರ್ 05 ರಂದು ಮದ್ಯಾಹ್ನ 1 ಗಂಟೆಯಿಂದ 6 ಗಂಟೆಯ ನಡುವಿನ ವೇಳೆಯಲ್ಲಿ ಅಳಗವಾಡಿ ಗ್ರಾಮದ ಹುಣಸಿಕೋಡಿ ತೋಟದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಗುಡಿಯ ಒಳಗಡೆ ಹೊಕ್ಕು ದೇವರ ಮೈಮೇಲೆ ಇದ್ದ

ಹಾರೂಗೇರಿ :ದೇವಸ್ಥಾನದ ಆಭರಣ ಕದ್ದ ಆರೋಪಿಗಳು ಅರೆಸ್ಟ್! Read More »

ಮುಗಳಖೋಡ: ಮೊಬೈಲ್ ಅಂಗಡಿ  ಕಳ್ಳತನ ಆರೋಪಿಗಳ ಬಂಧನ

ಸಂತೋಷ ಮುಗಳಿ ಮುಗಳಖೋಡ: ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ ಪಟ್ಟಣದಲ್ಲಿ ಗುರುವಾರ ಜೂ.20 ತಡರಾತ್ರಿ  ಪಟ್ಟಣದ ಮಲ್ಲಿಕಾರ್ಜುನ ಕಮ್ಯುನಿಕೇಶನ್ ಅಂಗಡಿ ಒಡೆದು ಸ್ಯಾಮ್ಸಂಗ್ ಎಸ್ 24 ಅಲ್ಟ್ರಾ ಮೊಬೈಲ್  ಸೇರಿದಂತೆ ಒಟ್ಟು 07 ವಿವಿಧ ಕಂಪನಿಯ ಅಂದಾಜು 2.84 ಲಕ್ಷ ರೂಗಳ ಮೊಬೈಲಗಳನ್ನು ಕಳುವು ಮಾಡಿದ ಮೂರು ಜನ ಕಳ್ಳರನ್ನು  ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ಪಟ್ಟಣದ ಸುಭಾಷ ಅರ್ಜುನ ಹೊಸಕೋಟಿ, ಹಾರೂಗೇರಿ ಪಟ್ಟಣದ ಹನುಮಂತ ಲಕ್ಕಪ್ಪ ಕುರಣಿ ಹಾಗೂ ಶಾಂತಿ ಸಾಗರ್ ಅಲಿಯಾಸ್ ಶಾಂತು

ಮುಗಳಖೋಡ: ಮೊಬೈಲ್ ಅಂಗಡಿ  ಕಳ್ಳತನ ಆರೋಪಿಗಳ ಬಂಧನ Read More »

ಕೊಕಟನೂರ:ಎಣ್ಣೆ ಏಟಲ್ಲಿ ಚಿಕ್ಕಪ್ಪನನ್ನೆ ಬರ್ಬರವಾಗಿ ಕೊಂದ ಮಗ!

ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗಕಳೆದ 20 ವರ್ಷಗಳಿಂದ ಜಮೀನು ವಿಚಾರವಾಗಿ ಜಗಳ ಮೊದಲಿಗೆ ಎಣ್ಣೆ ಪಾರ್ಟಿ ಮಾಡಿ ನಂತರ ಕೊಂದೇ ಬಿಟ್ಟ ಮಗ ಕೊಲೆ ಮಾಡಲು ಕಾರಣವೇನು ಗೊತ್ತಾ? ಈ ಘಟನೆ ನಡೆದಿದ್ದೆಲ್ಲಿ?ಅಥಣಿ : ಆಸ್ತಿ ವಿಚಾರವಾಗಿ ಜಗಳ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ದಬದಬಹಟ್ಟಿ ಗ್ರಾಮದ ಕೇಶವ ಬೊಸಲೆ (47) ಕೊಲೆಯಾದ

ಕೊಕಟನೂರ:ಎಣ್ಣೆ ಏಟಲ್ಲಿ ಚಿಕ್ಕಪ್ಪನನ್ನೆ ಬರ್ಬರವಾಗಿ ಕೊಂದ ಮಗ! Read More »

ಒಂದೆ ಕುಟುಂಬದಲ್ಲಿ ಅಣ್ಣ ತಮ್ಮನ ಸಾವು

ಹಳ್ಳೂರ . ಗ್ರಾಮದ ನಿವಾಸಿಗಳಾದ ಮಹಾಂತೇಶ ಸುಭಾಸ ಬಳಿಗಾರ ವಯಸ್ಸು 33 ಗುರುವಾರ ದಿ 2 ರಂದು ನಿಧನರಾದರು. ಸಹೋದರ ರವಿ ಸುಭಾಸ ಬಳಿಗಾರ ವಯಸ್ಸು 28 ಶನಿವಾರ ದಿ 4 ರಂದು ಮುಂಜಾನೆ ನಿಧನರಾಗಿದ್ದಾರೆ. ಮೃತರಿಗೆ ತಾಯಿ, ಓರ್ವ ಸಹೋದರ, ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಕುಟುಂಬವು ಸಾವಿನ ದುಃಖ ದುಮ್ಮಾನಗಳಲ್ಲಿ ತೊಡಗಿ ಕುಟುಂಬವು ದುಃಖದ ಮಡುವಿನಲ್ಲಿ ಬಿದ್ದಿದ್ದು ನೋವನ್ನುಂಟು ಮಾಡಿದೆ. ದುರ್ದೈವಶಾತ ಇಬ್ಬರಿಗೂ ವಿವಾಹವಾಗಿರುವದಿಲ್ಲ ಕಾಲಿ ಬಂದು ಕಾಲಿ ಹೋದಂತಾಗಿದೆ. ತಾಯಿ ಲಕ್ಷ್ಮೀಬಾಯಿ

ಒಂದೆ ಕುಟುಂಬದಲ್ಲಿ ಅಣ್ಣ ತಮ್ಮನ ಸಾವು Read More »

ಬೆಳಗಾವಿಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಾಳಿ

ಬೆಳಗಾವಿ: ಗರ್ಭಿಣಿಯರ ಭ್ರೂಣ ಪತ್ತೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ನಿನ್ನೆ ರಾತ್ರಿ ಆಸ್ಪತ್ರೆಯೊಂದರ ಮೇಲೆ ಬೆಳಗಾವಿ ಎಸಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸ್ಕ್ಯಾನಿಂಗ್ ರೂಮ್ ಸೀಜ್ ಮಾಡಿದ್ದಾರೆ. ಬೆಳಗಾವಿಯ ಮಾಧವ ನಗರದಲ್ಲಿರುವ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆಹಚ್ಚುವ ಯಂತ್ರಗಳ ಕಾಯ್ದೆ ಉಲ್ಲಂಘನೆಯಡಿ ದಾಳಿ ಮಾಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪ್ರಸವಪೂರ್ವ ಭ್ರೂಣದ

ಬೆಳಗಾವಿಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಾಳಿ Read More »

ಪತ್ನಿ ಜೊತೆ ಅನೈತಿಕ ಸಂಬಂಧ ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಚಾಕು ಚುಚ್ಚಿದ ಕಾನ್‌ಟೇಬಲ್‌!

ಹೈದರಾಬಾದ್‌: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಕಾನ್ಸ್‌ಟೇಬಲ್‌ ಒಬ್ಬ ತನ್ನ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಚಾಕು ಇರಿದಿರುವ ಘಟನೆ ಮೆಹಬೂಬ್‌ನಗರದಲ್ಲಿ ನಡೆದಿದೆ. ಚಾಕುವಿನ ಸರ್ಕಲ್‌ ಇನ್ಸ್‌ಪೆಕ್ಟರ್‌ನ ಹೊಟ್ಟೆಯ ಭಾಗವನ್ನು ಕಾನ್ಸ್‌ಟೇಬಲ್‌ ಗಂಭೀರವಾಗಿ ಸೀಳಿದ್ದಾನೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಕಾನ್ಸ್‌ಟೇಬಲ್‌ಗೆ ಈ ಕೃತ್ಯ ಎಸಗಲು ಠಾಣೆಯ ಇತರ ಕಾನ್ಸ್‌ಟೇಬಲ್‌ಗಳು ಹಾಗೂ ಕಾನ್ಸ್‌ಟೇಬಲ್‌ನ ಪತ್ನಿ ಶಕುಂತಲಾ ಕೂಡ ಸಹಾಯ ಮಾಡಿದ್ದಾರೆ. ಜನತೆಗೆ ಮಾದರಿಯಾಗಬೇಕಾದ ಪೊಲೀಸರು ತಮ್ಮ ತಮ್ಮಲ್ಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಆಘಾತಕ್ಕೆ ಕಾರಣವಾಗಿದೆ. ಮೆಹಬೂಬ್‌

ಪತ್ನಿ ಜೊತೆ ಅನೈತಿಕ ಸಂಬಂಧ ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಚಾಕು ಚುಚ್ಚಿದ ಕಾನ್‌ಟೇಬಲ್‌! Read More »

ಮಂಗಳೂರು ವಿಮಾನ ನಿಲ್ದಾಣದಲ್ಲಿ 107 ಗ್ರಾಂ ಅಕ್ರಮ ಚಿನ್ನ ವಶ..!

ಮಂಗಳೂರು :  ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 107 ಗ್ರಾಂ ಚಿನ್ನವನ್ನು ಕಸ್ಟಮ್ಸ್‌​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ದುಬೈನಿಂದ ಮಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಬೆಳಕಿಗೆ ಬಂದಿದೆ. ದುಬೈನಿಂದ ಬಂದಿಳಿದ ಪ್ರಯಾಣಿಕನನ್ನು ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸಂಶಯದ ಮೇರೆಗೆ ತಡೆದು ವಿಚಾರಣೆ ಮಾಡಿದ್ದಾರೆ. ಪ್ರಯಾಣಿಕನ ಬಳಿಯಿದ್ದ ಡಬಲ್ ಲೇಯರ್ ಬಿಸ್ಕತ್ ಮತ್ತು ಚಾಕೊಲೆಟ್ ಹೊಂದಿರುವ ಎರಡು ರಟ್ಟಿನ ಪೆಟ್ಟಿಗೆಗಳ ಪದರಗಳಲ್ಲಿ ಚಿನ್ನ ಮುಚ್ಚಿಡಲಾಗಿದ್ದ ಚಿನ್ನ ಪತ್ತೆಯಾಗಿದೆ. ಪರಿಶೀಲನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ 107 ಗ್ರಾಂ ಅಕ್ರಮ ಚಿನ್ನ ವಶ..! Read More »

ಖಾನಾಪುರ:ನಕಲಿ ವೈದ್ಯನ ಆಸ್ಪತ್ರೆ ಸೀಜ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು

ಸಾರ್ವಜನಿಕರ ದೂರಿನ ಮೇರೆಗೆ ಖಾನಾಪುರ ತಾಲೂಕಿನ ನಂದಗಡದಲ್ಲಿ ಯಾವುದೇ ಪದವಿ ಪಡೆಯದೆ ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಮಕ್ತುಮ್ ಮಾಲಾದರ ಎಂಬ ನಕಲಿ ವೈದ್ಯರ ಕ್ಲಿನಿಕ್ ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಮಹೇಶ್ ಕೋಣಿ, ಜಿಲ್ಲಾ ಆಯುಷ್ಯ ಅಧಿಕಾರಿಗಳಾದ ಡಾ ಸುಣ್ಣದೂಳ್ಳಿ, ತಾಲೂಕಾ ಅರೋಗ್ಯ ಅಧಿಕಾರಿಗಳಾದ ಕಿವಡಸಣ್ಣವರ ಬೇಟಿ ನೀಡಿ ಪರಿಶೀಲನೆ ಮಾಡಿ ಕೆಪಿಎಂಇ ನಿಯಮಗಳನ್ನು ಪಾಲಿಸದ ಆಸ್ಪತ್ರೆ ಯನ್ನು ಸಿಜ ಮಾಡಿದರು. ನಂದಗಡದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ

ಖಾನಾಪುರ:ನಕಲಿ ವೈದ್ಯನ ಆಸ್ಪತ್ರೆ ಸೀಜ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು Read More »

ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ; 11 ಲಕ್ಷ ರೂ. ದಂಡ

ಹಾಸನ ಗರ್ಭಿಣಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಸಾಬೀತಾದ ಹಿನ್ನೆಲೆ ಸಕಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಗೆ 11 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಹಾಸನದ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪುರುಷೋತ್ತಮ್‌ಗೆ ದಂಡ ವಿಧಿಸಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ ಹೊರಡಿಸಿದೆ. ಘಟನೆಯೇನು?: ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದ ನಿವಾಸಿ ಹಾಗೂ ಹೆಚ್‌ಎಂ ಮೋಹನ್‌ಕುಮಾರ್ ಅವರ ಪತ್ನಿ

ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ; 11 ಲಕ್ಷ ರೂ. ದಂಡ Read More »

ರಾಯಬಾಗ :ಹೆಂಡತಿ ತನ್ನ ಜೊತೆಗೆ ಬರದಕ್ಕೆ ಸಿಟ್ಟಿನಿಂದ ಮಗನನ್ನೆ ಕೊಂದ ಪಾಪಿ ತಂದೆ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ತನ್ನ ಪತ್ನಿಯನ್ನು ಕರೆಯಲು ಬಂದಾಗ ಹೆಂಡತಿಯು ನಾಳೆ ಹೋಗೋಣ ಎಂದಿದ್ದಕ್ಕೆ ಸಿಟ್ಟಿನಿಂದ ನಾಲ್ಕು ತಿಂಗಳ ಮಗನನ್ನೇ ಕೊಂದದಿದ್ದಾನೆ ಮೂಲತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪಾ ರಂಗಪ್ಪಾ ಬಳನೊಕಿ ಎಂಬ ಕೆ.ಎಸ.ಐ.ಎಸ.ಎಫ ಪೊಲೀಸ್ ಪೇದೆ ಸೋಮವಾರ ತನ್ನ ಹೆಂಡತಿಯ ತವರು ಮನೆ ಚಿಂಚಲಿ ಪಟ್ಟಣಕ್ಕೆ ಹೆಂಡತಿಯನ್ನು ಕರೆಯಲು ಬಂದಿದ್ದಾನೆ. ಹೆಂಡತಿ ಇವತ್ತು ಹಬ್ಬ ಇರೋದರಿಂದ ನಾಳೆ ಹೋಗೊನ ಎಂದಿದ್ದಾಳೆ ಅಷ್ಟಕ್ಕೇ ಸಿಟ್ಟಿಗೆದ್ದ ಪತಿ ಬಸಪ್ಪ

ರಾಯಬಾಗ :ಹೆಂಡತಿ ತನ್ನ ಜೊತೆಗೆ ಬರದಕ್ಕೆ ಸಿಟ್ಟಿನಿಂದ ಮಗನನ್ನೆ ಕೊಂದ ಪಾಪಿ ತಂದೆ Read More »

ಮೈಸೂರಿ: ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‌ನಿಂದ ಕೂಯ್ದು ಕೊಲೆಗೈದ ಪತಿ

ಹಣಕ್ಕಾಗಿ ಪೀಡಿಸಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‌ನಿಂದ ಕೂಯ್ದು ಕೊಲೆಗೈದ ಪ್ರಕರಣ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ. ಹತ್ಯೆಗೀಡಾದ ಮಹಿಳೆಯನ್ನು ಶೋಭಾ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ ಮಂಜುನಾಥ್ (27) ಕೊಲೆಗೈದ ಆರೋಪಿಯಾಗಿದ್ದಾನೆ. ಆರೋಪಿ ಕುಡಿದು ಬಂದು ಹಣಕ್ಕಾಗಿ ಪೀಡಿಸಿದ್ದಾನೆ. ಬಳಿಕ ಮಹಿಳೆಯ ಕತ್ತನ್ನು ಸೀಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 8 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಮಗುವಿದೆ. ಶೋಭಾ

ಮೈಸೂರಿ: ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‌ನಿಂದ ಕೂಯ್ದು ಕೊಲೆಗೈದ ಪತಿ Read More »

ಮುದ್ದಾದ ಆಂಟಿರೇ ಈತನ ಟಾರ್ಗೆಟ್ :ಬಲೆಗೆ ಬಿದ್ದರೆ ಲಕ್ಷ ಲಕ್ಷ ಪೀಕ್ತಿದ್ದ!ಕಿಡಿಗೇಡಿ ಅರೆಸ್ಟ್..

ಬೆಂಗಳೂರು:  ಆಂಟೀರ ಬೆನ್ನು ಬಿದ್ದ ಕಾಮುಕ, ಹೆಸ್ರು ಫೈಸಲ್ ಆಲಿಯಾಸ್ ಜಮೀರ್ ಜಾನ್. ವಯಸ್ಸು 35 ವರ್ಷ. ಈತ ಮೂಲತಃ ಅಸ್ಸಾಂನ ನಿವಾಸಿ. ಆಂಟೀರನ್ನ ತನ್ನ ಗಾಳಕ್ಕೆ ಬೀಳಿಸೋದಕ್ಕೆ ಇನ್ಟಗ್ರಾಮ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ತಿದ್ದ. ಕಲರ್ ಕಲರ್ ಡೈಲಾಗ್ ಹೊಡೆದು ಸಲೀಸಾಗಿ ಲಕ್ಷ ಲಕ್ಷ ಪೀಕ್ತಿದ್ದ ಈತ ಇನ್ಟಗ್ರಾಮ್​​ನಲ್ಲಿ ಬ್ಯೂಟಿಫುಲ್​​ ಆಂಟೀರ ಪ್ರೊಫೈಲ್​ ನೋಡಿ ಫಾಲೋ ಮಾಡ್ತಿದ್ದ, ಅಕ್ಸೆಪ್ಟ್ ಮಾಡಿದ್ರೇ ಸಾಕು ಕಲರ್ ಕಲರ್ ಡೈಲಾಗ್ ಹೊಡೆದು ಬೀಳಿಸ್ತಿದ್ದ. ಹೆಣ್ಣುಮಕ್ಕಳ ಫ್ರೀಡಂ, ಅಂಕಲ್​​ಗಳ ವೀಕ್ನೆಸ್ ಬಗ್ಗೆ

ಮುದ್ದಾದ ಆಂಟಿರೇ ಈತನ ಟಾರ್ಗೆಟ್ :ಬಲೆಗೆ ಬಿದ್ದರೆ ಲಕ್ಷ ಲಕ್ಷ ಪೀಕ್ತಿದ್ದ!ಕಿಡಿಗೇಡಿ ಅರೆಸ್ಟ್.. Read More »

ಜ್ಯೂಸ್ ಎಂದು ಕೀಟನಾಶಕ ವಿಷ ಸೇವಿಸಿದ 2ವರ್ಷದ ಮಗು ಸಾವು

ರಾಮನಗರ: ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಿಕ್ (2) ಮೃತ ಕಂದಮ್ಮ. ಗ್ರಾಮದ ಪುಷ್ಪ ಹಾಗೂ ಹನುಮಂತ ಎಂಬ ದಂಪತಿಗಳ ಪುತ್ರನಾದ ಯಶ್ವಿಕ್, ತನ್ನ ಮನೆಯಲ್ಲಿದ್ದ ಕೀಟನಾಶಕವನ್ನು ಜ್ಯೂಸ್ ಎಂದು ತಿಳಿದು ಸೇವಿಸಿದೆ. ಮೃತ ಕಂದಮ್ಮನ ತಂದೆ, ತನ್ನ ಬೆಳೆಗೆ ಕೀಟನಾಶಕವನ್ನು ಸಿಂಪಡಿಸಲು ದ್ರಾವಕವನ್ನು ತಂದಿದ್ದರು, ಬಾಕಿ ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿ ಇಟ್ಟಿದ್ದರು. ಈ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿದ ಮಗು

ಜ್ಯೂಸ್ ಎಂದು ಕೀಟನಾಶಕ ವಿಷ ಸೇವಿಸಿದ 2ವರ್ಷದ ಮಗು ಸಾವು Read More »

ಲೋಕಾಯುಕ್ತ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಅರೆಸ್ಟ್

ಬೆಳಗಾವಿ : ಕಳೆದೆರಡು ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತನ್ನು ತೋರಿಸಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿ ಮೂಲದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಕೊಪ್ಪದ್ ಬಂಧಿತ ಆರೋಪಿ. ಈತನ ಸಹಚರ ಬೈಲಹೊಂಗಲದ ದೇಶನೂರು ನಿವಾಸಿ ವಿಶಾಲ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಇಬ್ಬರು ಆರೋಪಿಗಳು ತಮ್ಮನ್ನು ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ದೂರಿನ ಬಳಿಕ ಆರೋಪಿಗಳನ್ನು ಹಿಡಿಯಲು ಬಲೆ

ಲೋಕಾಯುಕ್ತ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಅರೆಸ್ಟ್ Read More »

ಅಕ್ಕನನ್ನು ಹತ್ಯೆಗೈದು ಬಾಯ್ ಫ್ರೆಂಡ್ ಜತೆ ಪರಾರಿಯಾಗಿದ್ದ ತಂಗಿ ಹೈದರಾಬಾದ್‌ನಲ್ಲಿ ಅರೆಸ್ಟ್

ಹೈದರಾಬಾದ್‌:  ಬಾಯ್‌ ಫ್ರೆಂಡ್ ಜೊತೆ ತಂಗಿ ಪರಾರಿಯಾದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ಕನ ಸಾವಿಗೆ ತಂಗಿ ಮತ್ತು ಆಕೆಯ ಬಾಯ್ ಫ್ರೆಂಡ್ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದ್ದು ಸ್ವತಃ ಇಬ್ಬರು ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಈ ಘಟನೆಯು ಆಗಸ್ಟ್ 28 ರಂದು ರಾತ್ರಿ ಆಂಧ್ರಪ್ರದೇಶದ ಕೋರುಟ್ಲದಲ್ಲಿ ನಡೆದಿದೆ. ಟೆಕ್ಕಿಯಾಗಿದ್ದ ಅಕ್ಕ ಬಂಕ ದೀಪ್ತಿ (22) ಕೊಲೆಯಾದ ದುರ್ದೈವಿ. ಈಕೆಯ ತಂಗಿ ಬಂಕ ಚಂದನಾ ಹಾಗೂ ಚಂದನಾಳ ಬಾಯ್ಫ್ರೆಂಡ್ ಉಮರ್ ಶೇಖ್ ಸುಲ್ತಾನ್ ಕೊಲೆ ಮಾಡಿದ

ಅಕ್ಕನನ್ನು ಹತ್ಯೆಗೈದು ಬಾಯ್ ಫ್ರೆಂಡ್ ಜತೆ ಪರಾರಿಯಾಗಿದ್ದ ತಂಗಿ ಹೈದರಾಬಾದ್‌ನಲ್ಲಿ ಅರೆಸ್ಟ್ Read More »

ಅಥಣಿ : ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ಪತ್ತೆ, ಗಡಿಯಲ್ಲಿ ಆಂತಕ

ಅಥಣಿ : ಬೆಳಗಾವಿ ಜಿಲ್ಲೆಗೆ ಗಡಿ ಹೊಂದಿರುವ ಮಹಾರಾಷ್ಟ್ರದ ರಾಜ್ಯದ ಜತ್ತ ತಾಲೂಕಿನ ಶಾಲೆ ಒಂದರಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ದೊರೆತಿದ್ದು. ಗಡಿಭಾಗದಲ್ಲಿ ಅಥಣಿಯಲ್ಲು ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಗೆ ಗಡಿ ಹೊಂದಿರುವ ಮಹಾರಾಷ್ಟ್ರದ ಜತ್ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಬಾಂಬ್ ಪತ್ತೆಯಾಗಿದ್ದು. ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಶಾಲೆಯಲ್ಲಿ ಮಕ್ಕಳು ಬಾಲ್ ಎಂದು ಕೊಂಡು ಆಟವಾಡುತ್ತಿರುವುದನ್ನು ಕೆಲವು ಗ್ರಾಮಸ್ಥರು ನೋಡಿ ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಬಾಂಬ್ ನಿಸ್ಕ್ರಿಯದಳ

ಅಥಣಿ : ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ಪತ್ತೆ, ಗಡಿಯಲ್ಲಿ ಆಂತಕ Read More »

ಗುತ್ತಿಗೆದಾರನ ಚಿತ್ರಹಿಂಸೆಯಿಂದ ಬೆಳಗಾವಿಯಲ್ಲಿ ಪೌರಕಾರ್ಮಿಕ ಆತ್ಮಹತ್ಯೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡುವಂತೆ ದಲಿತ ಸಂಘಟನೆಗಳು ಆಗ್ರಹ

ಬೆಳಗಾವಿ :ಸಂಬಳ ನೀಡದ ಕಾರಣಕ್ಕೆ ಕ್ಲೀನಿಂಗ್ ಗುತ್ತಿಗೆದಾರ ಮತ್ತು ಮೇಲ್ವಿಚಾರಕರಿಂದ ಕಿರುಕುಳ ತಾಳಲಾರದೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ. ಬೆಳಗಾವಿಯ ಗಣೇಶಪುರದ ಕ್ರಾಂತಿ ನಗರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಗಣೇಶಪುರದ ಕ್ರಾಂತಿ ನಗರದಲ್ಲಿ ವಾಸವಾಗಿದ್ದ ಯುವ ಕಾರ್ಮಿಕ ಶಶಿಕಾಂತ ಸುಭಾಷ್ ಢವಳೆ ಗುರುವಾರ ರಾತ್ರಿ 1:30ರ ಸುಮಾರಿಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಶಿಕಾಂತ ಢವಳೆ ಅವರು ಕಳೆದ ಹನ್ನೆರಡು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎನ್. ಡಿ. ಪಾಟೀಲ್ ಸ್ವಚ್ಛತಾ ಗುತ್ತಿಗೆದಾರರೊಬ್ಬರ ಬಳಿ

ಗುತ್ತಿಗೆದಾರನ ಚಿತ್ರಹಿಂಸೆಯಿಂದ ಬೆಳಗಾವಿಯಲ್ಲಿ ಪೌರಕಾರ್ಮಿಕ ಆತ್ಮಹತ್ಯೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡುವಂತೆ ದಲಿತ ಸಂಘಟನೆಗಳು ಆಗ್ರಹ Read More »

ಹಿಂಡಲಗಾ ಕಾರಾಗೃಹಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಧೀಡಿರ್ ಭೇಟಿ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು ಧಿಡೀರ್ ಭೇಟಿ ನೀಡಿದ ಕಾರಾಗೃಹದ ಭದ್ರತೆ ಪರಿಶೀಲಿಸಿ, ಖೈದಿಗಳ ಅಕ್ರಮಕ್ಕೆ ಅವಕಾಶ ನೀಡದಂತೆ ತೀವ್ರ ನಿಗಾ ವಹಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿಂಡಲಗಾ ಕಾರಾಗೃಹದಲ್ಲಿ ಖೈದಿಗಳು ಪರಸ್ಪರ ಹಲ್ಲೆ ಮಾಡುವುದು. ಮೊಬೈಲ್ ಬಳಕೆ ಮಾಡುವುದು ಸೇರಿದಂತೆ ಹಲವು ಅಕ್ರಮಗಳು ಜರುಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿದ ಅವರು, ಸ್ವತಃ ಜೈಲಿನ ಭದ್ರತೆ ಪರಿಶೀಲಿಸಿದರು. ಯಾವುದೇ ಕೈದಿಗಳಿಗೂ 

ಹಿಂಡಲಗಾ ಕಾರಾಗೃಹಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಧೀಡಿರ್ ಭೇಟಿ Read More »

ಬೆಳಗಾವಿ: ನಡು ರಸ್ತೆಯಲ್ಲಿ ಯುವಕನೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ

ರಾಮನಗರ ನಿವಾಸಿ ನಾಗರಾಜ್ ಗಾಡಿವಡ್ಡರ್(26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಬೈಕ್ ಮೇಲೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಹತ್ಯೆಗೈಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃತ್ಯದಲ್ಲಿ ಮೂರು ಜನ ಭಾಗಿಯಾಗಿರುವ ಶಂಕೆ ಇದೆ. ಹತ್ಯೆ ಬಳಿಕ ಕಿಡಿಗೇಡಿಗಳು ಪರಾರಿಯಾಗಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಯುವಕನ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳು ಯುವಕನನ್ನು ಸಂಚು ರೂಪಿಸಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ: ನಡು ರಸ್ತೆಯಲ್ಲಿ ಯುವಕನೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ Read More »

ಗಂಧದ ಮರ ಚೋರನಿಗೆ ಗುಂಡೇಟು; ಸ್ಥಳದಲ್ಲೇ ಪ್ರಾಣ ಬಿಟ್ಟ ಕಳ್ಳ

ಆನೇಕಲ್: ಕಳೆದ ಹಲವು ದಿನಗಳಿಂದ ಗಂಧದ ಮರ ಕಳ್ಳತನ ಮಾಡುತ್ತಿದ್ದ ಖದೀಮನ ಮೇಲೆ ಫಾರೆಸ್ಟ್ ಬೀಟ್ ಸಿಬ್ಬಂದಿ ಗುಂಡು ಹಾರಿಸಿದ್ದು, ಕಳ್ಳ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆಯಲ್ಲಿ ನಡೆದಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಗಂಧದ ಮರಗಳ ಕಳ್ಳತನವಾಗುತ್ತಿತ್ತು. ಈ ಹಿನ್ನೆಲೆ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ರಾತ್ರಿ 2 ಗಂಟೆಯ ಸುಮಾರಿಗೆ ಕಳ್ಳ ಗಂಧದ ಮರ ಕಳ್ಳತನಕ್ಕೆ ಬಂದಿದ್ದ. ಈ ವೇಳೆ ಬೀಟ್

ಗಂಧದ ಮರ ಚೋರನಿಗೆ ಗುಂಡೇಟು; ಸ್ಥಳದಲ್ಲೇ ಪ್ರಾಣ ಬಿಟ್ಟ ಕಳ್ಳ Read More »

ಮಂಗಳೂರು: ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಕುಖ್ಯಾತ ಡ್ರಗ್ ಪೆಡ್ಲರ್ ಗಳ ಬಂಧನ

ಮಂಗಳೂರು: ನಗರದಾದ್ಯಂತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ. ಸುರತ್ಕಲ್ ತಡಂಬೈಲ್ ಪರಿಸರದ ಬೀಚ್ ರಸ್ತೆಯಲ್ಲಿ KA- 25-Z-2488 ನಂಬರಿನ ಬಿಳಿ ಬಣ್ಣದ ಕಾರಿನಲ್ಲಿ 2 ಜನ ವ್ಯಕ್ತಿಗಳು ಅಕ್ರಮವಾಗಿ ಮಾದಕ ವಸ್ತುವಾದ MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿಯವರಾದ ಪಿ ಎ ಹೆಗಡೆ ರವರ

ಮಂಗಳೂರು: ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಕುಖ್ಯಾತ ಡ್ರಗ್ ಪೆಡ್ಲರ್ ಗಳ ಬಂಧನ Read More »

ಗೋಕಾಕ :ಅಂತರರಾಜ್ಯ ಕಳ್ಳರ ಬಂಧನ ರೂ 8,25,000 /- ಮೌಲ್ಯದ 23 ಮೋಟಾರ್ ಸೈಕಲಗಳು ವಶ

 ಗೋಕಾಕ ಹಾಗೂ ಅಂಕಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಯ ಮುಂದೆ ಹಾಗೂ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕುರಿತು ಅಂಕಲಗಿ, ಗೋಕಾಕ ಶಹರ, ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿತ್ತು ಕುಂದರಗಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಎದುರಿಗೆ ಇರುವ ಪಾಶ್ಚಾಪೂರ – ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಕಳುವಾದ ಮೋಟಾರ್ ಸೈಕಲಗಳ ಪತ್ತೆ

ಗೋಕಾಕ :ಅಂತರರಾಜ್ಯ ಕಳ್ಳರ ಬಂಧನ ರೂ 8,25,000 /- ಮೌಲ್ಯದ 23 ಮೋಟಾರ್ ಸೈಕಲಗಳು ವಶ Read More »

ಸದಲಗಾ:ಅಂತರಾಜ್ಯ ದರೋಡೆಕೋರರ ಬಂಧನ

ಮನೆಯಲ್ಲಿದ್ದ ಮನೆ ಮಾಲೀಕನನ್ನು ಕಟ್ಟಿ ದರೋಡೆ ಮಾಡಿದ್ದ ಅಂತಾರಾಜ್ಯ ದರೋಡೆಕೋರರನ್ನು ಸದಲಗಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.ಸದಾಶಿವ ಗುಂಡು ಪಾಟೀಲ (55) ಸಾತಾರಾ (ಮಹಾರಾಷ್ಟ್ರ), ದೀಪಕಕುಮಾರ ಜವಾಹರ ಯಾದವ (23) ಬಿಹಾರ, ಮಾರುತಿ ಬಂಡಲಕೊಪ್ಪ (23) ಬೆಳಗಾವಿ ಹಾಗೂ ತುಕಾರಾಮ ಪಾಟೀಲ ( 22) ಗಡಿಹಿಂಗ್ಲಜ್ ಮಹಾರಾಷ್ಟ್ರ ಎಂಬುವರರನ್ನು ಬಂದಿಸಲಾಗಿದೆ ಆಗಷ್ಟ 9 ರಂದು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಬಬನ ಮೊರೆ ಮನೆಯಲ್ಲಿ ರಾತ್ರಿ ನುಗ್ಗಿ ಬಬನ ಹಾಗೂ ಆತನ ಪತ್ನಿಯನ್ನು ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿ

ಸದಲಗಾ:ಅಂತರಾಜ್ಯ ದರೋಡೆಕೋರರ ಬಂಧನ Read More »

ಮುರಗೋಡ :ಇಲೇಕ್ಟಿಕಲ್‌ ಅಂಗಡಿ ಕಳವು ಮಾಡಿದ ಆರೋಪಿ ಬಂಧನ

ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಎರಡು ಇಲೇಕ್ಟಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಬೇದಿಸಿ, ಕಳ್ಳತನ ಮಾಡಿದವರನ್ನು ಬಂದಿಸಿ ಅವರಿಂದ ಇಲೇಕ್ಟಿಕಲ್ ಅಂಗಡಿ ಕಳ್ಳತನಕ್ಕೆ ಸಂಬಂದ ಪಟ್ಟ 45,000/- ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಡ ಗಾಡಿ ಹಿರೋ ಸ್ಟೇಂಡದ ಮೋಟಾರ ಸೈಕಲ ಸೆಂಟ್ರೋ ಕಂಪನಿಯ ಮೋಟಾರ ಸೈಕಲ ಮತ್ತು ಕಳ್ಳತನ ಮಾಡಿದ ಮೈಂಡಿಂಗ್ ವಾಯರ್ 10 ಬಂಡಲ್‌ಗಳನ್ನು , ಸುಟ್ಟ ಮೋಟಾರಗಳ ಸ್ಟ್ಯಾಪ್ ಮೈಂಡಿಂಗ್‌ವಾಯರ ಗಳನ್ನು

ಮುರಗೋಡ :ಇಲೇಕ್ಟಿಕಲ್‌ ಅಂಗಡಿ ಕಳವು ಮಾಡಿದ ಆರೋಪಿ ಬಂಧನ Read More »

ಗೋವಾದಿಂದ ಅಕ್ರಮವಾಗಿ ಸಾಗಿಸುತಿದ್ದ 27 ಲಕ್ಷ ಮೌಲ್ಯದ ಮದ್ಯ ವಶ

ಕಣಕುಂಬಿ ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 27,52,398 ರೂ ಮೌಲ್ಯದ ಮದ್ಯ ಹಾಗೂ 25ಲಕ್ಷದ ಮೌಲ್ಯದ ಟ್ರಕ್ ವಶಕಳ್ಳತನಕ್ಕೆ ನೂರಾರು ದಾರಿ ನಾವು ಎಲ್ಲಿಬೇಕಾದರೂ ಮುಚ್ಚಿಕೊಂಡು ಅಕ್ರಮ ಮದ್ಯ ಸಾಗಾಟ ಮಾಡುತೇವೆ ಎಂದು ತಿಳಿದುಕೊಂಡು ಬರುವವರಿಗೆ ಕಾದಿತ್ತು ದೊಡ್ಡ ಶಾಕ್ ಖಾನಾಪೂರ ಪ್ರವೇಶದ ಕಣಕುಂಬಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ಗೋವಾದಿಂದ ಅಕ್ರಮ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಅಬಕಾರಿ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದೆ.ಇದರಲ್ಲಿ 2752398 ಮೌಲ್ಯದ ಮದ್ಯ ಹಾಗೂ

ಗೋವಾದಿಂದ ಅಕ್ರಮವಾಗಿ ಸಾಗಿಸುತಿದ್ದ 27 ಲಕ್ಷ ಮೌಲ್ಯದ ಮದ್ಯ ವಶ Read More »

ಕರ್ಕಶ್ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಯುವಕರ 10ಕ್ಕೂ ಹೆಚ್ಚು ಬೈಕ್ ವಶಕ್ಕೆ ಪಡೆದ ಪೊಲೀಸರು

ಧಾರವಾಡ : ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಯುವಕರ ಹತ್ತಕ್ಕೂ ಹೆಚ್ಚು ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ಕಶ ಶಬ್ದದ ಸೈಲೆನ್ಸರ್ ಹಾಕಿಕೊಂಡು ಓಡಾಟ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಯುವಕರಿಗೆ ಬಿಸಿ ಮುಟ್ಟಿಸಿದ್ದಾರೆ. ಧಾರವಾಡದ ಪ್ರಮುಖ ಬೀದಿಗಳಲ್ಲಿ ಬೇಕಾಬಿಟ್ಟಿಯಾಗಿ ಯುವಕರು ಬೈಕ್ ರ‍್ಯಾಲಿ ಮಾಡುತ್ತಿದ್ದರು. ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ನಿಯಮ ಮೀರಿ ಓಡಾಟ ನಡೆಸಿದ್ದಲ್ಲದೇ, ಕರ್ಕಶ ಶಬ್ದ ಮಾಡುವ ಸೈಲೆನ್ಸರ್​ಗಳನ್ನು ಬೈಕ್​ಗಳಿಗೆ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಸದ್ಯ ಹೀಗೆ

ಕರ್ಕಶ್ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಯುವಕರ 10ಕ್ಕೂ ಹೆಚ್ಚು ಬೈಕ್ ವಶಕ್ಕೆ ಪಡೆದ ಪೊಲೀಸರು Read More »

ಬೆಳಗಾವಿ:ಕಪಿಲೇಶ್ವರ ಹೊಂಡದಲ್ಲಿ ಎರಡು  ಶವ ಪತ್ತೆ

ನಗರದ ಕಪಿಲೇಶ್ವರ ಹಳೆಯ ಹೊಂಡದಲ್ಲಿ ಎರಡು ಶವಗಳುಬಪತ್ತೆಯಾಗಿವೆ. ಸದರಲ್ಲಿ ಒಂದು ಗಂಡು ಹೆಣ್ಣು ಇದೆ. ಶವದ ಗರುತು ಪತ್ತೆಯಾಗಿಲ್ಲ. ನೀರಿನಲ್ಲಿ ಮುಖ ಕೆಳಗೆ ಆಗಿರುವುದರಿಂದ ಶವದ ಗುರುತು ಸಿಕ್ಕಿಲ್ಲ. ಯಾರಾದರೂ ಸಂಬಂಧಿಕರು ಇದ್ದರೆ ಕೊಇಲೇಶ್ವರ ಹೊಂಡಕ್ಜೆ ಹೋಗಿ ಗುರುತು ಹಿಡಿಯಬಹುದು. ಘಟನಾ ಸ್ಥಳಕ್ಕೆ ಖಡೆಬಜಾರ ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೆಟ್ಡಿ ನೀಎಇದ್ದಾರೆ. 

ಬೆಳಗಾವಿ:ಕಪಿಲೇಶ್ವರ ಹೊಂಡದಲ್ಲಿ ಎರಡು  ಶವ ಪತ್ತೆ Read More »

ಬೆಳಗಾವಿ:ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರ ಮೃತ

ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ಬೆಳಗಾವಿಯ ಶಾಹುನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಅವಘಡ ನಡೆದಿದ್ದು ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರ ಮೃತಪಟ್ಟಿದ್ದಾರೆ. ಇತ್ತೀಚಿಗೆ ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ ನಾವುಗಳು ದಿನನಿತ್ಯದ ಬದುಕಿನಲ್ಲಿ ಯಾವುದೇ ಕೆಲಸವಿದ್ದರೂ ಅದನ್ನು ಮುನ್ನಚ್ಚರಿಕೆ ಇಂದ ಮಾಡಬೇಕು ಕೆಲೊವೊಂದು ಭಾರಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಜೀವ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ರಾಮಗದುರ್ಗ ತಾಲೂಕಿನ ಅರಬೆಂಚಿ ತಾಂಡಾದಿಂದ ಶಾಹುನಗರದಲ್ಲಿ ವಾಚಮೆನ್ ಕೆಲಸ ಮಾಡುತ್ತಿದ್ದ ಈರಪ್ಪಾ ಲಮಾಣಿ (50), ಶಾಂತವ್ವ ಲಮಾಣಿ (45) ಹಾಗೂ ಇವರ

ಬೆಳಗಾವಿ:ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರ ಮೃತ Read More »

ಬ್ಯಾಟರಿ ಕಳ್ಳರನ್ನು ಬಂದಿಸಿದ ಹಾರೂಗೇರಿ ಪೊಲೀಸರು!

ಬೆಳಗಾವಿ ರಾಯಬಾಗ : ಮೊಹರಂ ಹಬ್ಬದ ನಿಮಿತ್ಯ ಬಂದೋಬಸ್ತ್ ನಲ್ಲಿದ ಹಾರೂಗೇರಿ ಠಾಣೆಯ ಸಿಂಬಂದಿಗಳು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ರಾತ್ರಿ ಸುಮಾರು 10 ಗಂಟೆಗೆ ಹಾರೂಗೇರಿ ಕ್ರಾಸ್ ನಲ್ಲಿ ಟಾಟಾ ಎಸಿ ಮಿನಿ ಗುಡ್ಸ್ ಗಾಡಿಯನ್ನು ತಡೆದು ತಪಾಸಣೆ ಮಾಡಿದಾಗ ಹಲವು ಬ್ಯಾಟರಿಗಳನ್ನು ನೋಡಿ ಸಂಶಯಗೊಂಡು ಇಬ್ಬರು ಜನರನ್ನು ಪೊಲೀಸರು ಠಾಣೆಗೆ ಕರೇತಂದು ವಿಚಾರಣೆ ನಡೆಸಿದಾಗ 138000. ರೂ ಗಳ ಬೆಲೆಬಾಳುವ 12ಬ್ಯಾಟರಿಗಳನ್ನು ಕದ್ದಿರುವುದಾಗಿ ಹಾಗೂ ಈ ಕೃತ್ಯದಲ್ಲಿ ಇನ್ನು ಮೂರು ಜನರು ಇದ್ದಾರೆ ಎಂದು ಒಪ್ಪಿಕೊಂಡಿದ್ದಾರೆ

ಬ್ಯಾಟರಿ ಕಳ್ಳರನ್ನು ಬಂದಿಸಿದ ಹಾರೂಗೇರಿ ಪೊಲೀಸರು! Read More »

ಮಹಿಳೆಯರೇ ಎಚ್ಚರ!ಆನ್ಲೈನ್ ಬಿಸಿನೆಲ್ ಮಾಡಲು ಹೋಗಿ ಲಕ್ಷಾಂತರ ರೂ.ವಂಚಿಸಿದ ವಂಚಕರು

ಹುಬ್ಬಳ್ಳಿ. ಧಾರವಾಡ :ಬ್ಯುಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡ ಮಹಿಳೆಯರು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಲೇ ಇದೆ. ಹಣ ಹೂಡಿಕೆ ಮಾಡುವ ಮೂಲಕ ದುಪ್ಪಟ್ಟು ಲಾಭ ಪಡೆಯಲು ಹೋಗಿ ಜನರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಅಂತಹುದೇ ಪ್ರಕರಣವೊಂದು ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರ ನಿದ್ದೆಗೆಡಿಸಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಹೀಗೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಈ ಮಹಿಳೆಯರು ಗಿರಿಜಾ ಹಿರೇಮಠ ಹಾಗೂ

ಮಹಿಳೆಯರೇ ಎಚ್ಚರ!ಆನ್ಲೈನ್ ಬಿಸಿನೆಲ್ ಮಾಡಲು ಹೋಗಿ ಲಕ್ಷಾಂತರ ರೂ.ವಂಚಿಸಿದ ವಂಚಕರು Read More »

ಹುಕ್ಕೇರಿಯಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ!

ವರದಿ ರವಿ ಬಿ ಕಾಂಬಳೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಶ್ರೀಮತಿ ಸುಧಾ ಸೋಮನಾಥ್ ವಾಜಂತ್ರಿ ಅಂದಾಜು 25 ವಯಸ್ಸು ಇದ್ದು ಸುಮಾರು 8 ವರ್ಷಗಳಿಂದ ಮಕ್ಕಳು ಆಗದ ಕಾರಣ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಸಾವಿನ ಸುತ್ತ ಅನುಮಾನ ಆದರೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ ಮೃತ ದೇಹವು ಮೂರು ದಿನಗಳ ನಂತರ ನೀರಿನ ಮೇಲೆ ತೇಲಾಡುತ್ತಿದೆ

ಹುಕ್ಕೇರಿಯಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ! Read More »

ಹಳ್ಳೂರ್ ಚೆಕೆಪೋಸ್ಟ್ ನಲ್ಲಿ ಚಿನ್ನ, ನಗದು ವಶ

ಬೆಳಗಾವಿ. ಅರಭಾವಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅರಭಾವಿ ಮತಕ್ಷೇತ್ರದ ಹಳ್ಳೂರ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹60.47 ಲಕ್ಷ ಮೌಲ್ಯದ 1,025 ಗ್ರಾಂ ಚಿನ್ನಾಭರಣವನ್ನು ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಹಾಲಿಂಗಪುರದಿಂದ ಬೆಳಗಾವಿಗೆ ಹೊರಟಿದ್ದ ವಾಹನ ತಪಾಸಣೆ ಮಾಡುವ ವೇಳೆ, ಚಿನ್ನಾಭರಣ ಪತ್ತೆಯಾಗಿವೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಅರಭಾವಿ ಮತಕ್ಷೇತ್ರದ ಹಳ್ಳೂರ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹60.47 ಲಕ್ಷ ಮೌಲ್ಯದ 1,025 ಗ್ರಾಂ ಚಿನ್ನಾಭರಣವನ್ನು ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರು

ಹಳ್ಳೂರ್ ಚೆಕೆಪೋಸ್ಟ್ ನಲ್ಲಿ ಚಿನ್ನ, ನಗದು ವಶ Read More »

ಅಬಕಾರಿ ಇಲಾಖೆಯಿಂದದಾಳಿ ಗುಂಡೇವಾಡಿಗ್ರಾಮದಲ್ಲಿ ದೇಶೀ ದಾರು ವಶ

ಬೆಳಗಾವಿ. ಅಥಣಿ 17.28 ಲೀಟರ್ ಮಹಾರಾಷ್ಟ್ರ ರಾಜ್ಯದ ದೇಶಿ ದಾರು ಸಂತ್ರಾ ಸಂಗ್ರಹಿಸಿದ ಸಮಯದಲ್ಲಿ ಅಬಕಾರಿ ಅಧಿಕಾರಿಗಳಿಂದ ದಾಳಿ ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಹಾಗೂ ಜಂಟಿ ಆಯುಕ್ತರು ಬೆಳಗಾವಿ ವಿಭಾಗ, ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆಮತ್ತು ಅಬಕಾರಿ ಉಪ ಅಧೀಕ್ಷಕರು, ಅಥಣಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದಿ.02-04-2023 ರಂದು ರಾತ್ರಿ 10.30 ಗಂಟೆ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಅಬಾಸಾಹೇಬ ಬಾಳೇಶ ಚವ್ಹಾಣ ಈತನು

ಅಬಕಾರಿ ಇಲಾಖೆಯಿಂದದಾಳಿ ಗುಂಡೇವಾಡಿಗ್ರಾಮದಲ್ಲಿ ದೇಶೀ ದಾರು ವಶ Read More »

ಕೃಷಿ ಹೊಂಡದಲ್ಲಿ ಬಿದ್ದು ಎರಡು ಮಕ್ಕಳ ಸಾವು

ಬೆಳಗಾವಿ. ಅಥಣಿ ವರದಿ -ರವಿ ಬಿ ಕಾಂಬಳೆ ಯುಗಾದಿ ಹಬ್ಬದ ದಿನವೇ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ. ದೇವರಿಗೆ ನೈವೇದ್ಯ ಕೊಟ್ಟು ಬರುವಾಗ ಈ ಅವಘಡ ಸಂಭವಿಸಿದ್ದು, ಮೃತರನ್ನು ಸಪ್ತಸಾಗರ ಗ್ರಾಮದ ಶ್ರೀಧರ್ ಪಾರಿಸ್ ಹೊಸೂರು (15)ಹರ್ಷಿತಾ ಶೀತಲ ಚಿಪ್ಪಾಡಿ (8) ಎಂದು ಗುರುತಿಸಲಾಗಿದೆ. ಪ್ಲೇಟ್ ತೊಳೆಯಲು ಹೊಗಿ ಕೃಷಿ ಹೊಂಡದಲ್ಲಿ ಬಿದ್ದ ಹರ್ಷಿತಾಳನ್ನು ರಕ್ಷಿಸಲು ಹೋಗಿ ಶ್ರೀಧರ್ ಕೂಡಾ ನೀರಲ್ಲಿ

ಕೃಷಿ ಹೊಂಡದಲ್ಲಿ ಬಿದ್ದು ಎರಡು ಮಕ್ಕಳ ಸಾವು Read More »

ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಖದೀಮರ ಕೈಚಳಕ

ಬೆಳಗಾವಿ. ಹುಕ್ಕೇರಿ ವರದಿ -ರವಿ ಬಿ ಕಾಂಬಳೆ ಹುಕ್ಕೇರಿ: ಪಟ್ಟಣದ ಗ್ರಾಮದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯು ಅತಿ ವಿಜೃಂಭಣೆಯಿಂದ ಹುಕ್ಕೇರಿ ಪೊಲೀಸರ ಶಿಸ್ತುಬದ್ಧ ಬಂದೋಬಸ್ತ್ ದಿಂದ ಶಾಂತಿಯುತವಾಗಿ ನಡೆಯಿತು. ಆದರೆ ಜಾತ್ರೆಯ ಮುಗಿಸಿಕೊಂಡು ಸಂಬಂಧಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವಾಗ ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನಾಲ್ಕು ಜನ ಮಹಿಳೆಯರ ಕತ್ತುಗಳಲಿದ್ದ ಬಂಗಾರ ಆಭರಣಗಳನ್ನು ಕದ್ದುಪರಾರಿಯಾಗಿದ್ದಾರೆ. ಮಹಿಳೆಯರು ತತಕ್ಷಣವಾಗಿ ಬಸ್ ನಿರ್ವಾಹಕರಿಗೆ ವಿಷಯ ತಿಳಿಸಿದ್ದರೂ ಕೂಡ ಬಸ್ಸನ್ನು ನಿಲ್ಲಿಸದೆ ಈ ಮಹಿಳೆಯರಿಗೆ ಸಹಾಯ ಮಾಡದೆ ಬಸನ್ನು ತೆಗೆದುಕೊಂಡು

ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಖದೀಮರ ಕೈಚಳಕ Read More »

ಭೀಕರ ಅಪಘಾತ ಸ್ಥಳದಲ್ಲಿಯೇ ಹಾಲಶಿರಗೂರದ 3 ಜನರ ಸಾವು.

ಬೆಳಗಾವಿ. ರಾಯಬಾಗ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಸಮೀಪ ಬೆಳಗ್ಗೆ 10=30 ನಿಮಿಷಕ್ಕೆ ಕುಡಚಿ- ಹಾರೂಗೇರಿ ಮುಖ್ಯ ರಸ್ತೆಯ ಹಾಲಶಿರಗೂರ ಕ್ರಾಸ್ ಬಳಿ ಬಸ್ ಹಾಗೂ ಸೈಕಲ್ ಮೋಟಾರ್ ನಡುವೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದವರಾದ ಭಗವಂತ ಶಿವರಾಯಿ ಕಾಂಬಳೆ (39), ವಿಶ್ವನಾಥ ಶ್ರೀಪತಿ ಕಾಂಬಳೆ (24,) ಹಾಗೂ ಕುಮಾರ ಬಹುಸಾಬ ಕಾಂಬಳೆ (24) ಎಂಬ ಮೂವರು ವ್ಯಕ್ತಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ

ಭೀಕರ ಅಪಘಾತ ಸ್ಥಳದಲ್ಲಿಯೇ ಹಾಲಶಿರಗೂರದ 3 ಜನರ ಸಾವು. Read More »

Breking news!ತಾಂವಶಿ ಗ್ರಾಮದ ವಿದ್ಯಾರ್ಥಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ಯೆ

ಬೆಳಗಾವಿ. ಅಥಣಿ ವರದಿ-ರವಿ ಬಿ ಕಾಂಬಳೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದ “ಆಕಾಶ ಮಹಾದೇವ ಮಿರ್ಜಿ” (22) ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ಯೆಯಾಗಿದೆ. ಅಥಣಿಯ SSMS ಕಾಲೇಜನಲ್ಲಿ ಕಾಮರ್ಸ್ ವಿಭಾಗದ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ನಿನ್ನೆ ರಾತ್ರಿ ತಾಂವಶಿ ಗ್ರಾಮದ ಅನಂತಪೂರ ರಸ್ತೆ ಪರಮಾನಂದ ತೋಟ ಹತ್ತಿರ ನೇಣಿಗೆ ಶರಣಾಗಿದ್ದಾನೆ. ತಾಂವಶಿ ಗ್ರಾಮದ ಮಹಾದೇವ ಮಿರ್ಜಿ ಅವರಿಗೆ ಒಬ್ಬನೇ ಮಗನಾಗಿದ್ದು ತಂದೆ ಮಹಾದೇವ ಮಿರ್ಜಿ ಮೂರು ವರ್ಷದ ಹಿಂದೆ ಆಕಸ್ಮಿಕವಾಗಿ ಹೃದಯಾಘಾತದಿಂದ

Breking news!ತಾಂವಶಿ ಗ್ರಾಮದ ವಿದ್ಯಾರ್ಥಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ಯೆ Read More »

ಭಾರಿಪ್ರಮಾಣದಲ್ಲಿ ಗೋವಾ ಮಧ್ಯ ವಶ!

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಗೋವಾದಿಂದ ಜಾಂಬೋಟಿ ಮಾರ್ಗದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಕಂಟೈನರ ಮೇಲೆ ಅಬಕಾರಿ ಇಲಾಖೆ ದಾಳಿ ಬೆಳಗಾವಿ: ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಕೇಂದ್ರಸ್ಥಾನ ಬೆಳಗಾವಿ, ಶ್ರೀ, ಪಿರೋಜ್ ಖಾನ್ ಖಿಲ್ಲೇದಾರ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗರವರ ಆದೇಶದಂತೆ, ಕು. ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಶ್ರಿ, ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗರವರ

ಭಾರಿಪ್ರಮಾಣದಲ್ಲಿ ಗೋವಾ ಮಧ್ಯ ವಶ! Read More »

ಬೆಳಗಾವಿ DC ಕಚೇರಿಯಲ್ಲಿ ಮಹಿಳೆ ಮತ್ತು ಮಕ್ಕಳ ಜೊತೆ ಪಿನಾಯಲ್ ಕುಡಿದು ಆತ್ಮಹತ್ಯೆ ಯತ್ನ

ಬೆಳಗಾವಿ ವರದಿ :ಕಲ್ಲಪ್ಪಾ ಮಾಳಾಜ ಬೆಳಗಾವಿ : ಬೆಳಗಾವಿಯ ಜಿಲ್ಲಾಧಿಕಾರಿ ಕಛೆರಿಯಲ್ಲಿ ಮೂವರು ಹೆಣ್ಣುಮಕ್ಕಳ ಜೊತೆ ಮಹಿಳೆ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವರು ಸರಸ್ವತಿ (40) ಮಕ್ಕಳಾದ ಸೃಷ್ಟಿ (14) ಸಾಕ್ಷಿ (8) ಸಾನ್ವಿ (3) ಎಂದು ತಿಳಿದುಬಂದಿದೆ. ಕಚೇರಿಯಲ್ಲಿದ್ದ ಸಿಬ್ಬಂದಿಗಳು ತಕ್ಷಣ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ನಾಲ್ವರೂ ಅಸ್ವಸ್ಥಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸರಸ್ವತಿ ಗಂಡ ಅದೃಶ್ಯಪ್ಪ ಜೀವನ ನಿರ್ವಹಣೆಗಾಗಿ ಸಿಕ್ಕಾಪಟ್ಟೆ ಸಾಲ ಮಾಡಿದ್ದ ಎನ್ನಲಾಗಿದೆ ಇನ್ನೂ ಸಾಲಗಾರರ ಕಾಟ

ಬೆಳಗಾವಿ DC ಕಚೇರಿಯಲ್ಲಿ ಮಹಿಳೆ ಮತ್ತು ಮಕ್ಕಳ ಜೊತೆ ಪಿನಾಯಲ್ ಕುಡಿದು ಆತ್ಮಹತ್ಯೆ ಯತ್ನ Read More »

ಕುಡಚಿಯ ಶಿಕ್ಷಕಿ ಅನ್ನಪೂರ್ಣ ಬಸಾಪೂರೆ ಮರಣಪತ್ರದೊಂದಿಗೆ ರಾಯಬಾಗದಲ್ಲಿ ಶವವಾಗಿ ಪತ್ತೆ

ಬೆಳಗಾವಿ ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಅನ್ನಪೂರ್ಣ ಗುರುವಾರ ಆರಾಮಿಲ್ಲ ಅಂತಾ ಹೇಳಿ ರಜೆ ಪಡೆದು ಮನೆಗೂ ಹೋಗದೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನವರೆಗೂ ಹುಡುಕಿ ಕುಟುಂಬದವರು ಕಾಣೆಯಾದ ಬಗ್ಗೆ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ಸಂಜೆ 4.30ರ ಹೊತ್ತಿಗೆ ರಾಯಬಾಗ ರೈಲು ನಿಲ್ದಾಣದ ಹತ್ತಿರ ರೈಲಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕುಡಚಿಯ ಶಿಕ್ಷಕಿ ಅನ್ನಪೂರ್ಣ ಬಸಾಪೂರೆ ಮರಣಪತ್ರದೊಂದಿಗೆ ರಾಯಬಾಗದಲ್ಲಿ ಶವವಾಗಿ ಪತ್ತೆ
Read More »

ಉಗಾರ ಬಿಕೆ ಗ್ರಾಮದಲ್ಲಿ ತಂದೆಯಿಂದ ಮಗನ ಭೀಕರ ಕೊಲೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ :ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಭರತೇಶ ಜಿನ್ನಪ್ಪಾ ಕಾಂಜಿ ವಯಸ್ಸು 30 ವಷ೯ ಸಾ:ಉಗಾರ ಬಿಕೆ ಇವನು ವಿಪರೀತ ಕುಡಿಯುವ ಚಟದವನು ಇದ್ದ ಕಾರಣ ಶೆರೆ ಕುಡಿಯಲು ಹಣ ಕೇಳಿದ್ದರಿಂದ ಅವನ ತಂದೆ ಜಿನ್ನಪ್ಪಾ ಕಾಂಜಿ ಇವನು ಅವನ ಕುತ್ತಿಗೆ ಹಿಂಬದಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾನೆ ಎಂದು ಖಾಸಗಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ.ಕಾಗವಾಡ ಪೋಲಿಸರು ಸ್ಥಳಕ್ಕೆ ಆಗಮಿಸಿ

ಉಗಾರ ಬಿಕೆ ಗ್ರಾಮದಲ್ಲಿ ತಂದೆಯಿಂದ ಮಗನ ಭೀಕರ ಕೊಲೆ Read More »

ಹುಕ್ಕೇರಿಯಲ್ಲಿ ಬಂಗಾರ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಯ ಬಂಧನ

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಬೆಲಗಾವಿ :ಜಿಲ್ಲೆಯ ಕಳೆದ ವರ್ಷ ಡಿಸೆಂಬರ ತಿಂಗಳಲ್ಲಿ ಹುಕ್ಕೇರಿ ಪಟ್ಟಣದ ಜುವೇಲರಿ ಅಂಗಡಿಯಲ್ಲಿ 643 ಗ್ರಾಂ. ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಗೋಕಾಕ ಉಪವಿಭಾಗದ ಡಿ.ಎಸ್.ಪಿ. ಶ್ರೀ ದೂದಪೀಠ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಹುಕ್ಕೇರಿ ಪೊಲೀಸ್ ಇನ್ಸಪೆಕ್ಟರ ಮತ್ತು ಅವರ ತಂಡದ ಸಿಬ್ಬಂದಿಗಳು ದಿನಾಂಕ: 02-01-2023 ರಂದು ಕಳ್ಳತನವಾದ ಜುವೆಲರಿ ಅಂಗಡಿಯಲ್ಲಿ ಸೆಲ್ಸಮನ್ ಅಂತಾ ಕೆಲಸ

ಹುಕ್ಕೇರಿಯಲ್ಲಿ ಬಂಗಾರ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಯ ಬಂಧನ Read More »

ಹಾರೂಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಸುಪಾರಿ ಹಂತಕರು ಅಂದರ್

ಬೆಳಗಾವಿ, Editor:kareppa s kamble ಪಾರೂಗೇರಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಖನದಾಳ ಗ್ರಾಮದ ಶಾಂತವ್ವ ಭೂಪಾಲ್ ಆಜೂರೇ ಇತಳು ಹಾರೂಗೇರಿ ಠಾಣೆಗೆ ನನ್ನ ಪತಿ ಬುಪಾಲ್ ಆಜೂರೇ ಯನ್ನು ನಾಲ್ಕು ಜನ ಕಾರು ಗಾಡಿಯಲ್ಲಿ ಬಂದು ಮಾರಾಕಾಸ್ತ್ರಗಳನ್ನು ತೋರಿಸಿ ಅಪಹರಿಸಿ 15 ಲಕ್ಷ ರೂಪಾಯಿ ಗಳನ್ನು ಪಡೆದುಕೊಂಡು ಇನ್ನು 30ಲಕ್ಷ ರೂಪಾಯಿ ಗಳ ಬೇಡಿಕೆಯನ್ನು ಇಟ್ಟಿದ್ದಾರೆ ಒಂದು ವೇಳೆ ಹಣ ಕೊಡದೆ ಹೋದರೆ ಜೀವ ತಗೆಯುವ ದಮಕಿ ಹಾಕಿದ್ದಾರೆ ರಎಂದು ದೂರನ್ನು ನೀಡಿರುತ್ತಾಳೆ ಈ ಪ್ರಕರಣವನ್ನು

ಹಾರೂಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಸುಪಾರಿ ಹಂತಕರು ಅಂದರ್ Read More »

ಮೂರು ಜನ ಅಂತರರಾಜ್ಯ ಕುಖ್ಯಾತ ಪಂಪ್ ಸೆಟ್ ಕಳ್ಳರ ಬಂಧನ

ಬೆಳಗಾವಿ ವರದಿ ಸಚಿನ್ ಕಾಂಬ್ಳೆ ಕಾಗವಾಡ: ಕಳೆದ ಒಂದು ವರ್ಷದಿಂದ ತಾಲೂಕಿನ ಕೃಷ್ಣಾ ನದಿಯ ದಡದಲ್ಲಿ ಹಾಗೂ ಬಾವಿಗಳಿಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ|| ಸಂಜೀವ ಪಾಟೀಲ್,ನಮ್ಮ ಅಥಣಿ ಡಿವೈಎಸ್ಪಿ ಹಾಗೂ ಅಥಣಿ ಸಿಪಿಐ ಮತ್ತು ಕಾಗವಾಡ ಪಿಎಸ್ಐ ತನಿಖಾ ತಂಡ ಒಂದು ವರ್ಷಗಳ ಕಾಲ ಸತತ

ಮೂರು ಜನ ಅಂತರರಾಜ್ಯ ಕುಖ್ಯಾತ ಪಂಪ್ ಸೆಟ್ ಕಳ್ಳರ ಬಂಧನ Read More »

ಹಾಲ್ಯಾಳ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳಗಾವಿ ವರದಿ :ಸಿದ್ದಾರೋಡ ಬಣ್ಣದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಇರುವ ಕೃಷ್ಣಾ ನದಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೋಕಾಕ್ ಉದ್ಯಮಿ ಕೊಲೆ ಪ್ರಕರಣ ಕುರಿತು ಮೃತ ವ್ಯಕ್ತಿ ಶವದ ಹುಡುಕಾಟದ ಬೆನ್ನಲ್ಲೇ ಕೃಷ್ಣಾ ನದಿಯಲ್ಲಿ ಅನಾಮಧೇಯ ಶವ ಪತ್ತೆಯಾಗುದ್ದು ಹಲವು ಅನುಮಾನ ಹುಟ್ಟುಹಾಕಿದೆ.ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು, ಶವ ಹೊರತಗೆಯುವ ಕೆಲಸ ನಡೆದಿದೆ

ಹಾಲ್ಯಾಳ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯುವತಿ ನೇಣಿಗೆ ಶರಣು

ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆ ಎಂದು ಮನನೊಂದ ಯುವತಿಯು ತೋಟದ ಮನೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸುನೀಲ ಧರಿಗೌಡರ ಜತೆ ಸ್ವಪ್ನಾಳನ್ನು ವಿವಾಹ ಮಾಡಿಕೊಡಿ ಎಂದು ಸುನೀಲ ತಂದೆ-ತಾಯಿ ಈಚೆಗೆ ಯುವತಿಯ ಮನೆಗೆ ಬಂದು ಹೆಣ್ಣು ಕೇಳಿದರಂತೆ . ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ನ ಮನೆಯವರು ಹೇಳಿದ್ದರು. ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲನು ಸ್ವಪ್ನಾಳನ್ನು ಕೈ ಹಿಡಿದು ಎಳೆದಿದ್ದ.

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯುವತಿ ನೇಣಿಗೆ ಶರಣು Read More »

ಅಥಣಿ ಪೊಲೀಸ್ ರ ಬಲೆಗೆ ಬಿದ್ದ ಟೈರ್ ಕಳ್ಳ

ಬೆಳಗಾವಿ ವರದಿ :ಸಿದ್ದಾರೋಡ ಬಣ್ಣದ ಬೆಳಗಾವಿ :ಜಿಲ್ಲೆಯ ಅಥಣಿ ಪಟ್ಟಣದ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ವಾಹನದ 6 ಗಾಲಿಗಳನ್ನು (ಡಿಸ್ಕ್ ಸಮೇತ) ಕಳ್ಳತನ ಮಾಡಿ ಪರಾರಿಯಾಗಿದ್ದ, ಹಲವೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅನಂತಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಕುಮಾರ ದಶರಥ ಥೈಲರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಒಂದು ತಿಂಗಳ ಹಿಂದೆ ಟಿಪ್ಪರ್‌ಗಳ ಟೈರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಸುಮಾರು ಎರಡು ಲಕ್ಷ್ಮಕಿಂತ ಅಧಿಕ

ಅಥಣಿ ಪೊಲೀಸ್ ರ ಬಲೆಗೆ ಬಿದ್ದ ಟೈರ್ ಕಳ್ಳ Read More »

BREKING NEWS! ಸ್ಯಾಂಟ್ರೋ ರವಿ ಅರೆಸ್ಟ್

ಕರ್ನಾಟಕದಲ್ಲಿ ಹಲವು ದಿನಗಳಿಂದ ಜೋರಾಗಿ ಸದ್ದು ಸುದ್ದಿ ಮಾಡುತ್ತಿರುವ ಸ್ಯಾಂಟ್ರೋ ರವಿ ಅರೆಸ್ಟ್ ಮಾಡಲಾಗಿದೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ರವಿಯನ್ನು ಬಂದಿಸಲಾಗಿದೆ ವಿದೇಶಕ್ಕೆ ಹಾರುವ ಯೋಚನೆಯಲ್ಲಿ ಇದ್ದ ಎನ್ನಲಾಗಿದೆ ಕರ್ನಾಟಕ ಪೊಲೀಸ್ ರು ಬೆನ್ನು ಹತ್ತಿ ಗುಜರಾತ್ ನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸುವೆ ಕರ್ನಾಟಕದಿಂದ ಎಸ್ಕೇಪ್ ಆಗಿ ಬೇರೆ ರಾಜ್ಯದಲ್ಲಿ ಅಡಗಿದ್ದ ಸ್ಯಾಂಟ್ರೋ ಕೊನೆಗೂ ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ

BREKING NEWS! ಸ್ಯಾಂಟ್ರೋ ರವಿ ಅರೆಸ್ಟ್ Read More »

ಅಥಣಿ ಪೊಲೀಸ್‌ ಠಾಣೆಯ ASI ನೇಣಿಗೆ ಶರಣು.!

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್‌ ಠಾಣೆಯ ಎಎಸ್‌ಐ ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ನೇಣಿಗೆ ಶರಣಾದ ವ್ಯಕ್ತಿ ಎಎಸ್‌ಐ ರಾಮಲಿಂಗ ನಾಯಕ್ (49) ಎಂದು ತಿಳಿದು ಬಂದಿದೆ. ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕ ಬೈಕ್‌ ನಿಲ್ಲಿಸಿ ಶೆಡ್‌ಗೆ ಹೊಂದಿಕೊಂಡಿರುವ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಹಾರೂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ

ಅಥಣಿ ಪೊಲೀಸ್‌ ಠಾಣೆಯ ASI ನೇಣಿಗೆ ಶರಣು.! Read More »

BREKING NEWS!ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ.

ವರದಿ ರವಿ ಬಿ ಕಾಂಬಳೆ ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ವೀರಾಪುರದಲ್ಲಿ ಘಟನೆ. ವೀರಾಪುರ ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಬಾಲಕರು. ಇಬ್ಬರು ಈಜು ಬರದೆ ನದಿಯಲ್ಲಿ ಮುಳುಗಿ ಸಾವು. 8 ವರ್ಷದ ಬಾಲಕಿ ಪ್ರಿಯಾಂಕಾ, 9 ವರ್ಷದ ಬಿಂದು ಮೃತ ದುರ್ದೈವಿಗಳು. ಮೃತರಿಬ್ಬರು ಸಹೋದರಿಯರು. ಮೃತರು ಕೆಂಪಾಪುರ ಗ್ರಾಮದ ಬಾಬು ಹಾಗೂ

BREKING NEWS!ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ. Read More »

ಗೋಕಾಕ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

ವರದಿ :ರವಿ ಬಿ ಕಾಂಬಳೆ ಬೆಳಗಾವಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನೇಣಿಗೆ ಶರಣಾಗಿರುವ ವಿಚಾರಣಾಧೀನ ಖೈದಿ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮೋದಿನಅಲಿ ಗೊಟೆ (24) ಎಂದು ತಿಳಿದುಬಂದಿದೆ.ಮೋದಿನಅಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದನು. ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಉಪ ಕಾರಾಗೃಹಕ್ಕೆ ಆತನನ್ನು ಕರೆತರಲಾಗಿತ್ತು. ಬುಧವಾರ ಸಂಜೆ ಉಪಕಾರಾಗೃಹದ ಸೇಲ್‌ನ

ಗೋಕಾಕ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು Read More »

ಮದುವನಹಳ್ಳಿಯ ವ್ಯಕ್ತಿಯ ಕೊಲೆ

ಚಾಮರಾಜನಗರ : ಜಿಲ್ಲೆಯ ತಾಲೂಕಿನ ಮಧುವನಹಳ್ಳಿ ಗ್ರಾಮದ ಜಿ.ವಿ ಗೌಡ ನಗರದ ನಿವಾಸಿಯೊಬ್ಬನನ್ನು ತಲೆಗೆ ಹೊಡೆದು ಹತ್ಯೆ ಮಾಡಲಾಗಿದ್ದು ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹದೇವಸ್ವಾಮಿ( 45) ಕೊಲೆಯಾದ ವ್ಯಕ್ತಿ. ಈತನಿಗೆ ಪತ್ನಿ , ಇಬ್ಬರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮಗ ಪ್ರವಾಸಕ್ಕೆ ತೆರಳಿದ್ದರು. ಈ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮಹದೇವ ಸ್ವಾಮಿ ತಲೆಗೆ ಯಾರೋ ಹೊಡೆದು ಹತ್ಯೆಮಾಡಿದ್ದಾರೆ ಎನ್ನಲಾಗಿದೆ‌. ವಿಚಾರ ತಿಳಿದ ಡಿವೈಎಸ್ಪಿ ಜಿ.ಯು. ಸೋಮೇಗೌಡ, ವೃತ್ತ

ಮದುವನಹಳ್ಳಿಯ ವ್ಯಕ್ತಿಯ ಕೊಲೆ Read More »

Brekin News!ಕೊಕಟನೂರ ಜಾತ್ರೆಗೆ ಆಗಮಿಸಿದ್ದ ಯುವಕನಿಗೆ ಚೂರಿ ಇರಿತ, ಸಾವು

ಅಥಣಿ : ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ಆಗಮಿಸಿದ್ದ ಇಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆಗೈದಿದ್ದರಿಂದ ಓರ್ವ ಸಾವಿಗೀಡಾಗಿ, ಇನ್ನೋರ್ವ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ. ಅಥಣಿ ಪಟ್ಟಣದವರಾದ ಗಣೇಶ ಪಂಡಿತ ಸಿಕ್ಕಲಗಾರ (23) ಮೃತನಾಗಿದ್ದು, ನರೇಂದ್ರ ಸಂಜಯ ಘಟಕಾಂಬಳೆ (32) ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಪಾಟಣಕರ ಗದ್ದೆಯ ಬಸ್‌ ನಿಲ್ದಾಣದ ಹಿಂದುಗಡೆ ಘಟನೆ ಜರುಗಿದೆ. ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಗಣೇಶ ಹಾಗೂ ನರೇಂದ್ರ ಚೀರಾಡುತ್ತಾ ಗದ್ದೆಯಲ್ಲಿ ಬಿದ್ದಿರುವ ಸಪ್ಪಳ ಕೇಳಿಸಿಕೊಂಡ, ಅಲ್ಲಿನ

Brekin News!ಕೊಕಟನೂರ ಜಾತ್ರೆಗೆ ಆಗಮಿಸಿದ್ದ ಯುವಕನಿಗೆ ಚೂರಿ ಇರಿತ, ಸಾವು Read More »

ಪೊಲೀಸ್ ಪ್ರಕಟಣೆ |ಮೊಬೈಲ್ ಬಳಕೆದಾರರು ನೋಡಲೇ ಬೇಕಾದ ನ್ಯೂಸ್

ಈಗ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್ ಭಾರತೀಯರಾದ ನಾವು 4ನೇ ತಲೆಮಾರಿನ (4G) ನೆಟ್ವರ್ಕ್ ನ ಮುಗಿಸಿ 5G ಸದ್ಯ ಎಲ್ಲ ಮೊಬೈಲ್ ನೆಟ್ವರ್ಕ್ ಪ್ರಾರಂಭಗುತ್ತಿವೆ ಹಾಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯು ಬಳಕೆದಾರರು ಎಚ್ಚರಿಕೆ ಇಂದ ಇರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮೊಬೈಲ್ ಸಿಮ್ ಕಾರ್ಡ್ 5ಜಿ ಸರ್ವಿಸ್ ಪ್ರಾರಂಭಗಿದ್ದು ಇದೆ ವಿಷಯವನ್ನು ಇಟ್ಟುಕೊಂಡು ಕೆಲವು ಸೈಬರ್ ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಫೋನ್ ಮಾಡಿ 4ಜಿ ಇಂದ 5ಜಿ ಅಪ್ಡೇಟ್ ಮಾಡುತ್ತೇವೆ ಒಂದು OTP ಬರುತ್ತದೆ

ಪೊಲೀಸ್ ಪ್ರಕಟಣೆ |ಮೊಬೈಲ್ ಬಳಕೆದಾರರು ನೋಡಲೇ ಬೇಕಾದ ನ್ಯೂಸ್ Read More »

ಸಂಶಯಸ್ಪದ ವ್ಯಕ್ತಿಗಳ ತಪಾಸಣೆ:ರಾಯಬಾಗ ಪೊಲೀಸರ ಮಾಹಿತಿ ಸಾರ್ವಜನಿಕರು ಅಲರ್ಟ್ ಆಗಿರಲು ಸೂಚನೆ

ರಾಯಭಾಗ: ಪಟ್ಟಣದಲ್ಲಿ ರಾತ್ರಿ ಪೊಲೀಸರ ಕಾವಲು ಹೆಚ್ಚಾಗಿದೆ ರಾತ್ರಿ ಇಡಿ ಗಸ್ತ್ ತಿರುಗುವಲ್ಲಿ ನಿರತರಾದ ಸಿಪಿಐ ಎಚ್ ಡಿ ಮುಲ್ಲಾ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖುದ್ದು ರಾತ್ರಿ ಇಡೀ ಪಹರೆ ನೀಡಿದರು ಕಳೆದ ಕೆಲ ದಿನಗಳಿಂದ ಪಕ್ಕದ ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜವ್ ಪಾಟೀಲ ಆದೇಶದ ಮೇರೆಗೆ ಪಟ್ಟಣದಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಲಾಗಿದೆ ರಾಯಬಾಗ ಪಟ್ಟಣದ ಎಲ್ಲಹೊರ ವಲಯದಲ್ಲಿರುವ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಏರಿಯಾಗಳಲ್ಲಿ ರಾತ್ರಿ

ಸಂಶಯಸ್ಪದ ವ್ಯಕ್ತಿಗಳ ತಪಾಸಣೆ:ರಾಯಬಾಗ ಪೊಲೀಸರ ಮಾಹಿತಿ ಸಾರ್ವಜನಿಕರು ಅಲರ್ಟ್ ಆಗಿರಲು ಸೂಚನೆ Read More »

error: Content is protected !!