ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆ ಕಾನಟ್ಟಿ ಕೇಂದ್ರಕ್ಕೆ ಪ್ರಥಮ.
ಹಳ್ಳೂರ . ಎಸ್ ಎಸ್ ಎಲ್ ಸಿ ಪರೀಕ್ಷೆ ಖಾನಟ್ಟಿ ಕೇಂದ್ರಕ್ಕೆ ಹಳ್ಳೂರ ಶ್ರೀ ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆಯು ಪ್ರಥಮ ಸ್ಥಾನ ಪಡೆದಿದೆ.ಖಾನಟ್ಟಿ ಪರೀಕ್ಷಾ ಕೇಂದ್ರ ಮಟ್ಟದಲ್ಲಿ ಬರತಕ್ಕಂತ ಹಳ್ಳೂರ ಶಿವಾಪೂರ ಖಾನಟ್ಟಿ ಮುನ್ಯಾಳ ಗ್ರಾಮಗಳ ಪ್ರೌಢ ಶಾಲೆಗಳಲ್ಲಿಯೇ ಹಳ್ಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಪ್ರೌಢಶಾಲೆಯ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಾಧನೆಯನ್ನು ಸಾಬೀತುಪಡಿಸುವಲ್ಲಿ ಮತ್ತೊಮ್ಮೆ ತನ್ನ ಗುರು ತರವಾದ ಹೆಜ್ಜೆಯನ್ನು ಮುಂದೆ ಇಟ್ಟಿದೆ […]
ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆ ಕಾನಟ್ಟಿ ಕೇಂದ್ರಕ್ಕೆ ಪ್ರಥಮ. Read More »