ಪುಸ್ತಕದ ಜ್ಞಾನ ಮಸ್ತಕದಲ್ಲಿರಲಿ : ವೈ. ಜಿ. ಬಿ/ಪಾಟೀಲ
ಬೆಳಗಾವಿ ಹಾರೂಗೇರಿ : ಸ್ಥಳೀಯ ಚಂದ್ರಮಶ್ರೀ ಟ್ರಸ್ಟ್ ವಿಶ್ವಸ್ಥ ಸಂಸ್ಥೆಯ ಜ್ಞಾನಗಂಗೋತ್ರಿ ಪ್ರಾಥಮಿಕ, ಪದ್ಮಾವತಿ ಪ್ರೌಢ ಶಾಲೆಗಳ ಸಹಯೋಗದಲ್ಲಿ 28ನೇ ಸ್ನೇಹ ಸಮ್ಮೇಳನ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ, ಚಿತ್ರಕಲೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮುದ್ದು ಮಕ್ಕಳಿಂದ ಮನರಂಜನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದ ವೈ. ಜಿ. ಬಿ/ಪಾಟೀಲರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಅಧ್ಯಾಯನ […]
ಪುಸ್ತಕದ ಜ್ಞಾನ ಮಸ್ತಕದಲ್ಲಿರಲಿ : ವೈ. ಜಿ. ಬಿ/ಪಾಟೀಲ Read More »