ಮುರಿಗೆಪ್ಪ ಮಾಲಗಾರ ಅವರ ಸಮಾಜ ಕಾರ್ಯಕ್ಕೆ ಒಲಿದು ಬಂದು ಮಾಧ್ಯಮ ರತ್ನ ಪ್ರಶಸ್ತಿ ಡಾ ಸಿ ಬಿ ಕೂಲಿಗೋಡ
ರಾಯಭಾಗ. ನಿರಂತರ ಸಮಾಜ ಸೇವೆ ಜೊತೆಗೆ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ ಅವರಿಗೆ ಸುವರ್ಣ ಕರ್ನಾಟಕ ರಾಷ್ಟ್ರ ಮಟ್ಟದ ಸಾಧಕ ಮಾಧ್ಯಮ ರತ್ನ ಪ್ರಶಸ್ತಿ ನೀಡಿದ್ದು ಹೆಮ್ಮೆಯ ಸಂಗತಿಯೆಂದು ಡಾ ಸಿ ಬಿ ಕೂಲಿಗೋಡ ಹೇಳಿದರು. ಅವರು ಮುಗಳಖೋಡ ಬ ನಿ ಕೂಲಿಗೋಡ ಶಾಲೆಯ ಕಚೇರಿಯಲ್ಲಿ ಸನ್ಮಾನಿಸಿದರು. ಈ ಸಮಯದಲ್ಲಿ ಮಾಳಿ ಮಾಲಗಾರ ಸಮಾಜದ ಮುಖಾಂಡರದ ಮಹಾಂತೇಶ ಮಾಳಿ. ಚನ್ನವಿರಯ್ಯ ಹಿರೇಮಠ.ಗೋಪಾಲ ಯಡವನ್ನವರ.ಬಸವರಾಜ ಮೇತ್ರಿ. ಮಹಾದೇವ ಹೊಸಮನಿ. ನಾರಾಯಣ ಮೇತ್ರೆ.ಸದಾಶಿವ ಹೊಸಮನಿ. ಸಂಜು ಅಥಣಿ.ಮಾದೇವ […]
ಮುರಿಗೆಪ್ಪ ಮಾಲಗಾರ ಅವರ ಸಮಾಜ ಕಾರ್ಯಕ್ಕೆ ಒಲಿದು ಬಂದು ಮಾಧ್ಯಮ ರತ್ನ ಪ್ರಶಸ್ತಿ ಡಾ ಸಿ ಬಿ ಕೂಲಿಗೋಡ Read More »







































































































