ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು ನಿರ್ಧರಿಸಿದೆ :ಎಸ್ಪಿ ಸಂಜೀವ್ ಪಾಟೀಲ್
ಬೆಳಗಾವಿ :ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ನಿರ್ಧರಿಸಿದ್ದೇ, ಇಲ್ಲಿನ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು. ಹಾಗೆಯೇ ಇಂದು ಬದುಕಿನ ಅವಿಸ್ಮರಣೀಯ ಕ್ಷಣ ಹೊತ್ತು ಭಾರವಾದ ಹೃದಯದಿಂದ ಸಾಗುತ್ತಿರುವೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದರು ನಗರದ ಜೀರಿಗೆ ಸಭಾ ಭವನದಲ್ಲಿ ನಡೆದ ಐಪಿಎಸ್ ಡಾ. ಸಂಜೀವ್ ಪಾಟೀಲ್ ಅವರ ಬೀಳ್ಕೊಡುಗೆ ಹಾಗೂ ನೂತನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ […]







































































































