ಹಳ್ಳೂರ ಗ್ರಾಮದ ದುರ್ಗಾದೇವಿ ಜಾತ್ರೆ ಉದ್ಘಾಟನೆ
ಹಳ್ಳೂರ :ಎಲ್ಲರೂ ಕೂಡಿಕೊಂಡು ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯುವದರಿಂದ ಸಾಮಾಜಿಕ ಸಾಮರಸ್ಯ ಬೆಳೆದು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು. ಅವರು ಹಳ್ಳೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ನಾಟಕದ ಉದ್ಘಾಟನೆ ಮಾಡಿ ಮಾತನಾಡಿ ಜಾತ್ರೆ ಹಬ್ಬ ಹರಿದಿನಗಳು ಮನುಷ್ಯನಿಗೆ ಸಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣುವಂತೆ ಮಾಡುತ್ತದೆ ಇಂದು ಮನುಷ್ಯ ಯಾತ್ರಿಕವಾಗಿ ಮುಂದುವರೆದರು ಬಹಳ ಒತ್ತಡದಿಂದ ಬದುಕುವ ಪರಿಸ್ಥಿತಿ […]
ಹಳ್ಳೂರ ಗ್ರಾಮದ ದುರ್ಗಾದೇವಿ ಜಾತ್ರೆ ಉದ್ಘಾಟನೆ Read More »