ಹಳ್ಳೂರ .
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾಯೋಗಿ ವೇಮನರ 612 ನೇ ಜಯಂತ್ಯೋತ್ಸವನ್ನು ಆಚರಣೆ ಮಾಡಿದರು.ಪ್ರಾರಂಭದಲ್ಲಿ ಮಹಾಯೋಗಿ ವೇಮನರ ಭಾವ ಚಿತ್ರಕ್ಕೆ ಪ್ರಧಾನ ಗುರುಗಳಾದ ಎಸ್ ಎಚ್ ವಾಸನ್ ಪೂಜೆ ನೆರವೇರಿಸಿ ಮಹಾಯೋಗಿ ವೇಮನರ ಜೀವನ ಚರಿತ್ರೆ ಬಗ್ಗೆ ಹೇಳಿದರು.
ಈ ಸಂಧರ್ಭದಲ್ಲಿ.ಉಮೇಶ ಸಂತಿ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಶಿಕ್ಷಕರಾದ ಪ್ರಕಾಶ ಮೋರೆ .ಗೋವಿಂದ ಮಾದರ. ಆರ್ ಜಿ ಕುರಣಿಂಗ. ಎಸ್ ಬಾಳಂಬೀಡ. ಸುನಂದಾ ಹಳ್ಳೊಳಿ. ವಾಯ್ ಬಿ ಕಾಡಪ್ಪಗೊಳ.ಬಿ ಎಸ್ ಗುಣದಾಳ. ವಿ ಎಸ್ ಸಂತಿ. ಎಸ್ ಎಮ್ ಬೆಳ್ಳಕ್ಕಿ. ಎಸ್ ಡಿ ನಾವಿ .ಆರ್ ಎಸ್ ಮಗದುಮ. ಸೇರಿದಂತೆ ಶಿಕ್ಷಕರು , ಅಡುಗೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.