ನಿಪ್ಪಾಣಿ: ಮುರಾರ್ಜಿ ಶಾಲೆಗೆ ಚೈತ್ರಾ ಕೃಷ್ಣಾ ಬದನೆಕಾಯಿ ಪ್ರಥಮ.*
*ವರದಿ: ರಾಜಶೇಖರ ಶೇಗುಣಸಿ*
ನಿಪ್ಪಾಣಿ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ರೆಸಿಡೆನ್ಸಿಯಲ್ ಶಾಲೆ ಕಡಕಲಾಟ ಮುಗಳಖೋದ ಪಟ್ಟಣದ ಕೃಷ್ಣ ಬದನೆಕಾಯಿ ಅವರ ಮಗಳು ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡಿ 92% ಪ್ರತಿಶತ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ತಾಯಿ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿ,ಮತ್ತು ತಂದೆ ಶಿಕ್ಷಕರು ಆಗಿದ್ದು ಮಗಳ ಎಳ್ಗೆ ನೋಡಿ ಹರ್ಷ ವ್ಯಕ್ತ ಪಡಿಸಿದರು. ಮಗಳು ಕೂಡ ಡಾಕ್ಟರ್ ಆಗುವ ಕನಸು ಇಟ್ಟುಕೊಂಡಿದ್ದಾರೆ. ಅವರ ಕನಸು ಆದಷ್ಟು ನನಸಾಗಲಿ ಎಂದು ತಿಳಿಸಿದರು