ಸತ್ತಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೇ ಚಿದಾನಂದ ಸವದಿ ಚಾಲನೆ

Share the Post Now

ವರದಿ – ಸಿದ್ದರೂಡ ಬಣ್ಣದ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 100 ಲಕ್ಷ ರೂ. ಅನುದಾನದಲ್ಲಿ ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಝಿರೋ ಪಾಯಿಂಟ್ವರಗೆ ರಸ್ತೆ ಸುಧಾರಣೆ ಕಾಮಗಾರಿಗೆ ಬಿಜೆಪಿ ಯುವ ಮುಖಂಡರು ಹಾಗೂ ಯುವಕರ ಬಾಳಿನ ಆಶಾಕಿರಣವದ ಶ್ರೀ ಚಿದಾನಂದ ಲಕ್ಷ್ಮಣ ಸವದಿಯವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಎ ಜೆ ಮುಲ್ಲಾ, ಗೌಡಪ್ಪ ಗುಳಪ್ಪನವರ್ ಗುತ್ತಿಗೆದಾರರಾದ ಕೃಷ್ಣ ಹಿಟ್ನಾಳ ಹಾಗೂ ಶ್ಯಾಜಿದ ಬಿರಾದಾರ, ಇವರ ಸಮ್ಮುಖದಲ್ಲಿ ನೆರವೇರಿತು ಹಾಗೂ ಪ್ರಮುಖ ರಾದ ಜಡ್ಯಾಪ್ಪ ಕುಂಬಾರ, ಶ್ರೀಶೈಲ್ ನಾಯಿಕ, ಸುರೇಶ ಗುಳಪ್ಪನವರ,ಹಾಗೂ ವಿವಿಧ ಮುಖಂಡರು, ಬಿಜೆಪಿ ಕಾರ್ಯಕರ್ತರು ಕೂಡಾ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!