ರಾಯಬಾಗ :ಸರಿಯಾದ ಟೈಮ್ ಗೆ ಬಸ್ ಬಾರದೆ ಇದ್ದಿದ್ದಕ್ಕೆ ಬಸ್ ಡಿಪೋ ಮ್ಯಾನೇಜರ್ ಶಶಿ ಹಂಚಿನಾಳಕರ ಅವರಿಗೆ ಮಾಹಿತಿ ಕೇಳಿದರೆ ಸ್ಪಂದನೆ ನೀಡದ ಇದ್ದದ್ದಕ್ಕೆ ಬಸ್ ಡಿಪೋ ಮ್ಯಾನೇಜರ ಶಶಿ ಹಂಚಿನಾಳಕರ ವಿರುಧ್ದ ಧರಣಿ ಕುಳಿತ ಪ್ರಯಾಣಿಕ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಲಾಪೂರ್ ಗ್ರಾಮದ ಉತ್ತಮ ಕಾಂಬ್ಳೆ ಅವರು ರಾಯಬಾಗ ಬಸ್ ನಿಲ್ದಾಣದಲ್ಲಿ ಬಂದು ತಮ್ಮ ಊರಿಗೆ ಹೋಗಬೇಕಾದರೆ ಬಸ್ ಇಲ್ಲದೆ ಇದ್ದಾಗ ಬಸ್ ನಿಲ್ದಾಣದಲ್ಲಿ ಡಿಪೋ ಮ್ಯಾನೇಜರ್ ಕಾಲ್ ಮಾಡಿ ಮಾಹಿತಿ ಕೇಳಿದಾಗ ಡಿಪೋ ಮ್ಯಾನೇಜರ್ ವ್ಯಂಗ್ ವಾಗೀ ಮಾತಾಡಿದ್ದು ಉತ್ತಮ ಕಾಂಬ್ಳೆ ಅವರ ಆಕ್ರೋಶ ಪಡಿಸಿಕೊಂಡು ಬಸ್ ನಿಲ್ದಾಣದಲ್ಲಿ ಧರಣಿ ಕುಳಿತಿರುವ ಘಟನೆ ನಡೆದಿದೆ





