ಬೆಳಗಾವಿ
“ಸಿದ್ದರಾಮಯ್ಯ ನಿಜ ಕನಸುಗಳು” ಅಂತ ಪುಸ್ತಕ ಬಿಡುಗಡೆ ಮಾಡಿ ಬಿಜೆಪಿ ಸಿದ್ದರಾಮಯ್ಯನವರ ತೇಜೋವದೆ ಮಾಡುತ್ತಿದೆ.ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಪ್ಪು ಪುಸ್ತಕ ಟಿಪ್ಪಣಿ ಬರೆದು ಯಡಿಯೂರಪ್ಪ, ಅಶೋಕ್ ಅವರು ಟಿಪ್ಪು ವೇಷ ಧರಿಶಿದ್ದು ಬಿಜೆಪಿ ಮರಿತಂತಿದೆ. ಸಿದ್ದರಾಮಯ್ಯ ಅವರು ಅನ್ನಬಾಗ್ಯ, ಇಂದಿರಾ ಕ್ಯಾಂಟೀನ,ನಂತಹ ನೂರಾರು ಬಡವರ ಪರ ಯೋಜನೆ ತಂದಿದ್ದಾರೆ ಇದಕ್ಕೆ ಪ್ರಶಂಸೆ ಮಾಡುವದನ್ನು ಬಿಟ್ಟು ಬಿಜೆಪಿ ತೆಜೋವಧೆಗೆ ಮುಂದಾಗಿದೆ.ಈ ನಡೆಯನ್ನು ಉಗ್ರವಾಗಿ ಖಂಡಿಸಲಾಗುವದು ಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತರರಾದ ರಾಹುಲ್ ಮಾಚಕನೂರ ಹೇಳಿದ್ದಾರೆ.