ಹಳ್ಳೂರ ಮತಗಟ್ಟೆಯಲ್ಲಿ ಗೊಂದಲ ವಾತಾವರಣ! Leave a Comment / ಕರ್ನಾಟಕ / By MNS K Share the Post Now ಹಳ್ಳೂರ : ವಿಧಾನ ಸಭಾ ಚುನಾವಣೆ ಅರಬಾಂವಿ ಮತಕ್ಷೇತ್ರದ ಹಳ್ಳೂರ ಮತಗಟ್ಟೆ 59 ರಲ್ಲಿ ಬಿ ಜೆ ಪಿ ಹಾಗೂ ಬಂಡಾಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೆಲ ಸಮಯ ವಾದ ವಿವಾದ ನಡೆದು ನಂತರ ಕ್ಷೆತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ಬಂದ ನಂತರ ಶಾಂತವಾಯಿತು.