ಹಳ್ಳೂರ.
ಕಾಂಗ್ರೆಸ್ ಪಕ್ಷದ ನೂತನವಾಗಿ ಕೆ ಪಿ ಸಿ ಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಮುಗಳಖೋಡ ಪಟ್ಟಣದ ಹಿರಿಯರಾದ ಡಾ, ಸಿ ಬಿ ಕೂಲಿಗೋಡ ಅವರಿಗೇ ಅವರ ನಿವಾಸದಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಹನಮಂತ ಹಳ್ಳೂರ.ಯಮನಪ್ಪ ನಿಡೋಣಿ. ಭೀಮಪ್ಪ ಹೊಸಟ್ಟಿ. ಮುರಿಗೆಪ್ಪ ಮಾಲಗಾರ.ಲಕ್ಷ್ಮಣ ಕೌಜಲಗಿ.ಅಪ್ಪಾಸಾಬ ಮುಜಾವರ. ವಿಠ್ಠಲ ತೋಟಗಿ. ಆನಂದ ಮೂಡಲಗಿ. ಧರಣೇಂದ್ರ ಸಪ್ತಸಾಗರ ಸೇರಿದಂತೆ ಅನೇಕರಿದ್ದರು.