ಬೆಳಗಾವಿ.
ಖಾನಾಪೂರ ತಾಲೂಕಿನ ಪಟ್ಟಣ ಪಂಚಾಯಿತಿ ಕಾರ್ಯನಿರ್ವಾಹಕ ಅದಿಕಾರಿ ರಾಜು ವಠಾರ ಅವರಿಗೆ ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರು ಅನದಿಕೃತ ಬ್ಯಾನರ ಅಳವಡಿಸಲಾಗಿದೆ ಎಂದು
ದಲಿತ ಸಂಘರ್ಷ ಸಮಿತಿ ತಾಲೂಕು ಅದ್ಯಕ್ಷ ರಾಘವೇಂದ್ರ ಚಲವಾದಿಯವರು ಮಾಹಿತಿ ನೀಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಪ್ಪನಿಗೆ ಹುಟ್ಟಿದ್ದರೆ ಬಾ ಎಂದಿದ್ದರಿಂದ
ಖಾನಾಪೂರ ತಾಲೂಕಿನ ವಿವಿಧ ದಲಿತ ಸಂಘಟನೆಗಳು ಒಗ್ಗೂಡಿ ಇಂದು ಬಿದಿಗಿಳಿದು ತಹಸಿಲ್ದಾರ ಕಛೇರಿ ಎದರು ಪ್ರತಿಭಟಿಸಿದರು ಅದಿಕಾರಿ ವಿರುದ್ಧ ಎಪ ಐ ಆರ ಕೂಡ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೋಳ್ಳುವದಾಗಿ ಅದಿಕಾರಿಗಳು ಬರವಸೆ ಕೋಟ್ಟ ನಂತರ ಪ್ರತಿಭಟನೆ ಕೈಬಿಡಲಾಯಿತು
ಈ ಸಂದರ್ಭದಲ್ಲಿ ಡಿ ಎಸ್ಎಸ್ ಭೀಮವಾದ ಜಿಲ್ಲಾ ಸಂಚಾಲಕರಾದ ಸುಭಾಷ್ ಚಲವಾದಿ ತಾಲೂಕಾ ಅಧ್ಯಕ್ಷರಾದ ರಾಯಪ್ಪ ಚಲವಾದಿ ತಾಲೂಕು ಉಪಾಧ್ಯಕ್ಷ ದುರ್ಗಪ್ಪ ಚಲವಾದಿ ಸಂಯೋಜಕ ಹಾಗೂ ಜಿಲ್ಲಾ ಸಂಚಾಲಕರಾದ ರಾಜಶೇಖರ್ ಹಿಂಡಲಗಿ ಭೀಮ್ ಆರ್ಮಿ ತಾಲೂಕ ಅಧ್ಯಕ್ಷರಾದ ಸಂದೀಪ್ ಚಲವಾದಿ ಉಮೇಶ್ ಕೋಲ್ಕಾರ್ ಸುರೇಶ್ ಶಿಂಗೆ ನಾಗೇಶ್ ಕಾಂಬಳೆ ಮಹಾಂತೇಶ್ ಚಲವಾದಿ ಹಾಗೂ ವಿವಿಧ ದಲಿತ ಸಂಘಟನಾ ಪದಾಧಿಕಾರಿಗಳು ಉಪಸಿತರಿದ್ದರು





