ಬೆಳಗಾವಿ. ರಾಯಬಾಗ
ಕುಡಚಿ ಮತಕ್ಷೇತ್ರದ ಹಾಲಶಿರಗೂರ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಸದಾಶಿವ ದಳವಾಯಿಯವರ ತೋಟದಲ್ಲಿ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷ ತೊರೆದು ಶಾಸಕ ಪಿ. ರಾಜೀವರವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಮುರಾರಿ ಬರಮಪ್ಪ ದಳವಾಯಿ ಶ್ರೀಮಂತ ದಳವಾಯಿ ಭೀಮಾ ದಳವಾಯಿ ಅಪ್ಪಸಾಬ್ ದಳವಾಯಿ ಸದಾಶಿವ ದಳವಾಯಿ ಶಂಕರ್ ದಳವಾಯಿ ಬಸಪ್ಪ ಕೋಣಿ ಸಿದ್ದು ದಳವಾಯಿ ಸುಭಾಸ್ ದಳವಾಯಿ ಅಶೋಕ್ ದಳವಾಯಿ ಮುರಾರಿ ಲಗಮನ್ನಾ ದಳವಾಯಿ ಮುರಿಗೆಪ್ಪ ಚೌಗಲಾ ಕಾಸಿಮ್ ಮುಲ್ಲಾ ಬಾಬಾಸಾಬ್ ಮುಲ್ಲಾ ನಿಜಾಮ್ ಮುಲ್ಲಾ ಹಾಲಪ್ಪ ಸೌದತ್ತಿ ಮಾರುತಿ ಈ ಎಲ್ಲ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಶಾಸಕ ಪಿ ರಾಜೀವ್ ಅವರು ಪಕ್ಷದ ಶಾಲು ಹೂಮಾಲಿ ಹಾಕುವ ಮೂಲಕ ಬರಮಾಡಿಕೊಂಡರು.