ಹಳ್ಳೂರ .
ನವರಾತ್ರಿ ಉತ್ಸವ ನಿಮಿತ್ಯವಾಗಿ ಶ್ರೀ ಸಿದ್ಧಾರೂಢ ಮಠದಲ್ಲಿ ಗ್ರಾಮದ ಮಹಿಳೆಯರು ಹಮ್ಮಿಕೊಂಡ ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭವು ಶನಿವಾರದಂದು ನೆರವೇರಿತು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಾಸಂತಿ ತೇರದಾಳ. ಮಾಜಿ ತಾ ಪಂ ಸದಸ್ಯ ಸವಿತಾ ಡಬ್ಬನ್ನವರ. ಮಹಾನಂದಾ ಹುಬ್ಬಳ್ಳಿ. ಕಸ್ತೂರಿ ನಿಡೋಣಿ. ಕಸ್ತೂರಿ ಹೆಗ್ಗಾನಿ. ಸುಜಾತಾ ಕಾಡಶೆಟ್ಟಿ. ಜಯಶ್ರೀ ಬಾರಿಕಾರ. ಸುರೇಖಾ ಗೌರವ್ವಗೊಳ. ಲಕ್ಷ್ಮೀ ಬಾರಿಕಾರ. ಜಯಶ್ರೀ ಮಿರ್ಜಿ. ಪ್ರೀಯಾ ಉಪಾದ್ಯೆ. ರಾಜಶ್ರೀ ಕುಲಕರ್ಣಿ.ಜಯಶ್ರೀ ಬನ್ನೂರ .ರೇಖಾ ಗೂಸಬಾಳ. ಗಾಯತ್ರೀ ಪತ್ತಾರ.ಸೇರಿದಂತೆ ಅನೇಕರಿದ್ದು.ವ್ಯವಸ್ಥಾಪಕರಾದ ಕೆಂಪಣ್ಣ ಅಂಗಡಿ ಇದ್ದರು.