ನಿಧನ ವಾರ್ತೆ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ನ್ಯಾಯವಾದಿಗಳಾದ ರವಿ ಓಮಣ್ಣಾ ಲೋಹಾರ ಅವರ ತಾಯಿ ಮಹಾದೇವಿ ಓಮಣ್ಣಾ ಲೋಹಾರ (60) ಬುಧುವಾರ ರಾತ್ರಿ ಹೃದಯಾಘಾತದಿಂದ ಮೃತರಾಗಿದ್ದಾರೆ.
ಮೃತರು ಪತಿ, ನ್ಯಾಯವಾದಿ ರವಿ ಸೇರಿ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು, ಮೊಮ್ಮಕ್ಕಳು ಸೇರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
