ಮೂಡಲಗಿ
ಸಿಟಿ ವಲಯದ ವಿದ್ಯಾ ನಗರ ಕಾರ್ಯ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯಿಂದ ಅಂಗವಿಕಲರಿಗೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ದೊರೆಯುವ ಸೌಲಭ್ಯಗಳಾದ ವೀಲ್ ಚೇರ್ ಅನ್ನು ಅಂಗವಿಕಲ ಫಲಾನುಭವಿಯಾದ ಶ್ರೀ ಗೌರಮ್ಮ ಸತ್ತೆಪ್ಪ ಕಂಕಣವಾಡಿ ಅವರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ವಲಯದ ಮೇಲ್ವಿಚಾರಕಿರಾದ ಶ್ರೀ ಮತಿ ಕಾಮಾಕ್ಷಿ. ತಾಲೂಕಿನ ವಿಚಕ್ಷಣಾಧಿಕಾರಿ ಹನುಮೇಶ್ ಸೇರಿದಂತೆ ಉಪಸ್ಥಿತರಿದ್ದರು.