ಬೆಳಗಾವಿ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಬೂತ್ ನಂಬರ 124 ರಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ “ಗೃಹ ಜೋತಿ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತ ಮತ್ತು ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ ರೂ 2000 ಮನೆ ನಿರ್ವಹನಾ ವ್ಯೆಚ್ಚಕ್ಕೆ ಗೃಹ ಲಕ್ಷ್ಮೀ ” ಕಾರ್ಡನ್ನು ಪ್ರತಿ ಮನೆ ಮನೆಗೆ ತೆರಳಿ ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕುಡಚಿ ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಶ್ರೀ ಯಲ್ಲಪ್ಪ ಶಿಂಗೆ ರವರು ವಿತರಿಸಿದರು ಈ ಸಂಧರ್ಬದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ರಾಘವೇಂದ್ರ ಕೆಳಗಡೆ, ತಮ್ಮಾಣಿ ಮಾದರ, ಸಂಗಪ್ಪ ನಡುವಿನಮನೆ, ಪ್ರವೀಣ ಮಾದರ ಹಾಗೂ ಇತರರು ಉಪಸ್ಥಿತರಿದ್ದರು
ವರದಿ : ಸುನೀಲ್ ಕಬ್ಬೂರ