ಹಳ್ಳೂರ.
ಸಮೀಪದ ಮುನ್ಯಾಳ ಗ್ರಾಮದಲ್ಲಿ ಭಾರತ ರತ್ನ ಸಂವಿದಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಗ್ರಾಮ ಪಂಚಾಯತಿಯಿಂದ ಡಿ ಎಸ್ ಎಸ್ ಸಂಘಕ್ಕೆ ಕುರ್ಚೀಗಳ ಕೊಡುಗೆ
ಮುನ್ಯಾಳ ಗ್ರಾಮ ಪಂಚಾಯತಿಯ ವತಿಯಿಂದ ದಲಿತ ಸಂಘರ್ಷ ಸಮಿತಿಗೆ ಸಂಘಕ್ಕೆ ಗ್ರಾಮ ಪಂಚಾಯತಿ ವತಿಯಿಂದ 20 ಕುರ್ಚಿಗಳನ್ನು ನೀಡಿದರು . ಈ ಸಮಯದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ದುರ್ಗವ್ವ ಸಂಜಯ್ ಜಂಬಗಿ. ಉಪಾಧ್ಯಕ್ಷರಾದ ಶಿವಾನಂದ ಬಿಳ್ಳೂರ. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಶೈಲ್ ತಡಸನ್ನವರ. ಡಿಎಸ್ಎಸ್ ಸಂಘದ ಅಧ್ಯಕ್ಷರಾದ ಸಂಜೀವ ಮಂಟೂರ. ಉಪಾಧ್ಯಕ್ಷರಾದ ಸದಾಶಿವ ದೊಡ್ಡಮನಿ. ಸುನಿಲ್ ಕಪ್ಪಲಗುದಿ .ಬಸು ಪವಾಡಿ.ಸೌರಭ.ಸುರೇಶ.ಮುತ್ತಪ್ಪ. ಉಪಸ್ಥಿತರಿದ್ದರು.





