ಹಳ್ಳೂರ .
ನೀರಲಕೋಡಿಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಜಾರೋಹಣವನ್ನು ನೆರವೇರಿಸಿದರು. ಈ ಸಮಯದಲ್ಲಿ ಜಿ ಎಂ ಕುಲಿಗೋಡ. ಆರ್ ಎಂ ಕುಲಿಗೋಡ.* ತಮ್ಮಣ್ಣ ಹಿಪ್ಪರಗಿ, ಪ್ರಕಾಶ ಹೊಸಪೇಟೆ,, ಶ್ರೀಮಂತ ಗೋಕಾಕ,, ನಿಂಗಪ್ಪ ಹಬಗುಂಡಿ,
ಪ್ರಧಾನ ಗುರುಗಳುಎನ್ ಬಿ ಅರಭಾವಿ.ನಿರೂಪಣೆ ಗಿರೀಶ್ ಬಿ ತಳವಾರ.ಸ್ವಾಗತ ಭಾಷಣ *ಶ್ರೀ ಎನ್ ಬಿ ಅರಬಾವಿ*
ಸಮಾರೋಪ ಭಾಷಣ *ಶ್ರೀಶೈಲ್ ಕುಲಿಗೋಡ.ವಂದನಾರ್ಪನೆ ಉದಯ ತಳವಾರ*
ಉಪಸ್ಥಿತಿತರು:-.*ಶ್ರೀ ಮತಿ ಎಮ್ ಎಮ್ ಹಿರೇಮಠ.ಶ್ರೀ ಮತಿ ಎಸ್ ಎಸ್ ಕುಲಿಗೋಡ.ಎನ್ ಎಸ್ ಕಾಂಬಳೆ.ಕೆ ಎಮ್ ಬೆಕ್ಕೇರಿ*..
*ಶ್ರೀ ಎಸ್ ಜಿ ಮಲ್ಲಾಪೂರ ಸೇರಿದಂತೆ ವಿದ್ಯಾರ್ಥಿಗಳಿದ್ದರು.