ಕಾಂಗ್ರೆಸ್ ಮುಖಂಡ ಮಹೇಂದ್ರ ತಮ್ಮಣ್ಣವರ ಅವರಿಂದ ಪೂರ್ವಭಾವಿ ಸಭೆ
ಹಾರೂಗೇರಿ : 16.03.2023 ಗುರವಾರ ರಂದು *ಹಾರೂಗೇರಿ ಪಟ್ಟಣಕ್ಕೆ ಪ್ರಜಾ ಧ್ವನಿ* ಯಾತ್ರೆಯ ಪ್ರಯುಕ್ತ ಮಾಜಿ ಮುಖ್ಯ ಮ0ತ್ರಿಗಳಾದ *ಸನ್ಮಾನ್ಯ ಶ್ರೀ ಸಿದ್ದರಾಮಯ್ಯ* ನವರು ಆಗಮಿಸಲಿದ್ದಾರೆ. ಆದ ಕಾರಣ ಕುಡಚಿ ಕ್ಷೇತ್ರದ ಗ್ರಾಮಗಳಿಗೆ *ಪೂರ್ವಭಾವಿ ಸಭೆಯನ್ನು. 09.03.2023. ಗುರುವಾರ* ರಂದು ಕುಡಚಿ ಕ್ಷೇತ್ರದ ಕಾಂಗ್ರೆಸ್ ನ ಮುಖ0ಡರಾದ *ಶ್ರೀ ಮಹೇಂದ್ರ ತಮ್ಮಣ್ಣವರ* ಅವರು ಈ ಗ್ರಾಮಗಳಿಗೆ ಭೇಟಿ ನೀಡಿ ಸಭೆಗೆ ಹಾಜರಾಗಲಿದ್ದಾರೆ .
*ಗ್ರಾಮಗಳ ಹೆಸರು ಮತ್ತು ಸಮಯ*
1). *ಯಬರಟ್ಟಿ* . ಸಮಯ *ಬೆಳಿಗ್ಗೆ* *10. ಘಂಟೆಗೆ*
2). *ಕೋಳಿಗುಡ್ಡ* ಸಮಯ *ಬೆಳಿಗ್ಗೆ* *11 ಘಂಟೆಗೆ*
03) *ಯಲ್ಪಾರಟ್ಟಿ*: ಸಮಯ *ಮಧ್ಯಾಹ್ನ* *12 ಘಂಟೆಗೆ*
04) *ಸಿದ್ದಾಪುರ * : ಸಮಯ ಮಧ್ಯಾಹ್ನ *01. ಘಂಟೆಗೆ*
05) *ಖೇಮಲಾಪುರ* ಸಮಯ *ಮಧ್ಯಾಹ್ನ* *:02 ಘಂಟೆಗೆ*
06) *ಪರಮಾನಂದವಾಡಿ*: ಸಮಯ *ಮಧ್ಯಾಹ್ನ 03 ಘಂಟೆಗೆ*
07) *ಹಾಲಶಿರಗುರ* ಸಮಯ *ಸಾಯಂಕಾಲ* *04 ಘಂಟೆಗೆ*
08) *ಶಿರಗೂರ* ಸಮಯ *ಸಾಯಂಕಾಲ* *05 ಘಂಟೆಗೆ*
09) *ಗುಂಡವಾಡ* ಸಮಯ *ಸಾಯಂಕಾಲ* *06 ಘಂಟೆಗೆ*
ಎಲ್ಲ ಕಾಂಗ್ರೇಸ್ ಕಾರ್ಯಕರ್ತರು ಸಭೆಗೆ ಹಾಜರಾಗವಂತೆ ಮಹೇಂದ್ರ ತಮ್ಮಣ್ಣವರ*
ಕುಡಚಿ ವಿಧಾನಸಭಾ ಕ್ಷೇತ್ರ ವಿನಂತಿಸಿದ್ದಾರೆ
ವರದಿ : ಸುನೀಲ್ ಕಬ್ಬೂರ