ಬೆಳಗಾವಿ. ಅರಭಾವಿ
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅರಭಾವಿ ಮತಕ್ಷೇತ್ರದ ಹಳ್ಳೂರ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹60.47 ಲಕ್ಷ ಮೌಲ್ಯದ 1,025 ಗ್ರಾಂ ಚಿನ್ನಾಭರಣವನ್ನು ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಹಾಲಿಂಗಪುರದಿಂದ ಬೆಳಗಾವಿಗೆ ಹೊರಟಿದ್ದ ವಾಹನ ತಪಾಸಣೆ ಮಾಡುವ ವೇಳೆ, ಚಿನ್ನಾಭರಣ ಪತ್ತೆಯಾಗಿವೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಅರಭಾವಿ ಮತಕ್ಷೇತ್ರದ ಹಳ್ಳೂರ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹60.47 ಲಕ್ಷ ಮೌಲ್ಯದ 1,025 ಗ್ರಾಂ ಚಿನ್ನಾಭರಣವನ್ನು ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.