ವರದಿ :ಕರೇಪ್ಪಾ ಎಸ್ ಕಾಂಬ್ಳೆ
ಹಾರೂಗೇರಿ : ದಸರಾ ಹಾಗೂ ದೀಪಾವಳಿ ಹಬ್ಬಗಳ ನಿಮಿತ್ಯ ಬಜಾಜ್ ಕಂಪನಿಯ ಬೈಕ್ ಗಳ ಮೇಲೆ ಆಕರ್ಷಕ ಕೊಡುಗೆಗಳು ಇರುತ್ತವೆ ಎಂದು ಸಾಯಿ ಆಟೋಮೊಬೈಲ್ ಮಾಲೀಕರಾದ ರಾಜು ಪಾಟೀಲ್ ಅವರು ತಿಳಿಸಿದ್ದಾರೆ , ಗ್ರಾಹಕರು ಹೊಸ ಬೈಕ್ ಖರೀದಿ ಮಾಡಿದರೆ 3ಸಾವಿರದಿಂದ 10ಸಾವಿರ ವರೆಗೆ ಡಿಸ್ಕೌಂಟ್ಗಳನ್ನು ನೀಡಿ,ಒಂದು ಹೆಲ್ಮೆಟ್ ಮತ್ತು ಗಾಡಿಯ ಕವರ್ ನೀಡಲಾಗುವುದು, ಮತ್ತು ಸ್ಥಳದಲ್ಲಿಯೆ ವಿವಿಧ ಬ್ಯಾಂಕುಗಳಿಂದ ಗ್ರಾಹಕರಿಗೆ ಸಾಲ ಸೌಲಭ್ಯ ವಿದ್ದು ಯಾವುದೇ ಹಳೆಯ ವಾಹನಗಳನ್ನು ಸಹಿತ ಎಕ್ಸ್ಚೇಂಜ್ ಮಾಡಿಕೊಡುತ್ತೇವೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ
ಬೈಕ್ ಗಳ ಸ್ಟಂಟ್ ನೋಡಿದ
ಸಾರ್ವಜನಿಕರು ಆಕರ್ಷಣೆ ಗೊಂಡರು
ಈ ಸಂದರ್ಭದಲ್ಲಿ ಸಾಯಿ ಬಜಾಜ್ ಆಟೋಮೊಬೈಲ್ಸ್ ಮಾಲೀಕರಾದ ರಾಜು ಪಾಟೀಲ್, ಪೈಲೆಟ್ ಬಸು ಪಾಟೀಲ್ ಹಾಗೂ ಪಟ್ಟಣದ ಗಣ್ಯಮಾನ್ಯರು ಉಪಸ್ಥಿತರಿದ್ದರು