ಹಳ್ಳೂರ: ಪಿಕೆಪಿಎಸ್ ನೂತನ ಅದ್ಯಕ್ಷ ಮಹಾವೀರ ಛಬ್ಬಿ ಆಯ್ಕೆ.

Share the Post Now

ವರದಿ :ಮುರಿಗೆಪ್ಪ ಮಾಲಗಾರ

ಬೆಳಗಾವಿ.ಹಳ್ಳೂರ.ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘಕ್ಕೆ ಐದು ವರ್ಷಗಳ ಆಡಳಿತ ಅವಧಿಗೆ ನೂತನ ಅದ್ಯಕ್ಷರಾಗಿ ಮಹಾವೀರ ಛಬ್ಬಿ.ಉಪಾಧ್ಯಕ್ಷರಾಗಿ ಸುವರ್ಣಾ ಪಾಲಬಾಂವಿ ಆಯ್ಕೆಯಾಗಿದ್ದಾರೆಂದು ಚುನಾವಣಾ ರಿಟರ್ನಿಂಗ ಅಧಿಕಾರಿ ಪಿ ವಾಯ್ ಕೌಜಲಗಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಣ್ಣ ಗೌರವ್ವಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೂ ಸಿಬ್ಬಂದಿಗಳಿದ್ದರು. ಆದ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಮಯದಲ್ಲಿ ಯಾವುದೆ ಗದ್ದಲ ಉಂಟಾಗದಂತೆ ಜಾಗೃತ ಕ್ರಮವಹಿಸಿದ ಪೊಲೀಸ ಅಧಿಕಾರಿಗಳಾದ ಸಿಪಿಐ ಶ್ರೀಶೈಲ ಬ್ಯಾಕೋಡ. ಪಿಎಸ್ಐ ರಾಜು ಪೂಜೇರಿ ತಮ್ಮ ಕಾರ್ಯವನ್ನು ನಿರ್ವಹಿಸಿದರು.           

     ಹಣಾಹಣಿಯಲ್ಲಿ ಅಚ್ಚರಿ ಮೂಡಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ ಛಬ್ಬಿ ಅವರ ಬೆಂಬಿಲಿತರಾದ   ಭೀಮಶಿ ಮಗದುಮ್. ಮುಪ್ಪಯ್ಯ ಹಿಪ್ಪರಗಿ.ಶ್ರೀಶೈಲ ಬಾಗೋಡಿ.ಅಡಿವೆಪ್ಪ ಪಾಲಬಾಂವಿ. ಮಾದೇವ ಹೊಸಟ್ಟಿ. ಮಲ್ಲಪ್ಪ ಛಬ್ಬಿ.ಗುರು ಹಿಪ್ಪರಗಿ. ಲಕ್ಷ್ಮಣ ಛಬ್ಬಿ.ಯಮನಪ್ಪ ನಿಡೋಣಿ.ಹನಮಂತ ಬದನಿಕಾಯಿ. ರಾಜು ತಳವಾರ. ರೇವಪ್ಪ ಸಿಂಪಿಗೆರ. ತುಕಾರಾಮ ಸನದಿ. ಬಾಳೇಶ ನೇಸುರ. ಯಾದಪ್ಪ ನಿಡೋಣಿ.ಹನಮಂತ ಪಾಲಬಾಂವಿ. ಭೀಮಶೇಪ್ಪ ತೇರದಾಳ. ಆಯ್ಯಪ್ಪ ಹೀರೆಮಠ. ಬಾಳೇಶ ಶಿವಾಪೂರ. ಈಶ್ವರ ಪಾಲಬಾಂವಿ. ಸಿದ್ಧಪ್ಪ ಕೂಲಿಗೋಡ. ಶಿವು  ಶೆಡಬಾಳ್ಕರ. ಮಾದೇವ ಪಾಲಬಾಂವಿ. ಶಿದರಾಯ ಮರಿಚಂಡಿ. ಬಸಪ್ಪ ಹಡಪದ.  ರಮೇಶ ಲೋಕನ್ನವರ. ಶ್ರೀಕಾಂತ ಕೌಜಲಗಿ.ಲಕ್ಕಪ್ಪ ಪೂಜೇರಿ.ಲಕ್ಕಪ್ಪ ಸಪ್ತಸಾಗರ.ವಿಠ್ಠಲ ಗೌರವ್ವಗೋಳ.ಲಕ್ಷ್ಮಣ ಕೌಜಲಗಿ. ಜಡೆಪ್ಪ ಮಗದುಮ. ಚರಣ ನಾಶಿ.ಶಿವಪ್ಪ ಮರಿಚಂಡಿ. ಪ್ರಕಾಶ ಅಂಗಡಿ. ಅಪ್ಪು ಬೋಳನ್ನವರ. ಪ್ರಕಾಶ ನುಚ್ಚುಂಡಿ. ಗೋಪಾಲ ಅಟ್ಟಮಟ್ಟಿ. ವಿಠ್ಠಲ ತೋಟಗಿ. ಆನಂದ ಮೂಡಲಗಿ. ಸಚಿನ ಅಜ್ಜನಕಟ್ಟಿ. ನಾರಾಯಣ ಪೂಜೇರಿ. ಸಿದ್ದು ಬಡಿಗೇರ ಸೇರಿದಂತೆ ನೂರಾರು ಜನ ಬೆಂಬಲಿತರು ಗುಲಾಲ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Leave a Comment

Your email address will not be published. Required fields are marked *

error: Content is protected !!