ಹಳ್ಳೂರ . ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಹಾಗೂ ಶ್ರೀ ಮಾಧವಾನಂದ ಪ್ರಭಿಜಿಯವರ ಸ್ಮರಣಾರ್ಥವಾಗಿ ಹಳ್ಳೂರ ಗ್ರಾಮದ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮವು ಶುಕ್ರವಾರದಂದು ಸಾಯಂಕಾಲ ವೀಣಾ ದಾಸಭೋದ ಪೂಜೆ ಸಮಾರಂಭವು ಶ್ರೀ ಪ್ರಭೂಜೀ ಬೆನ್ನಾಳಿ ಮಹಾರಾಜರ ಅಮೃತ ಹಸ್ತದಿಂದ ಪ್ರಾರಂಬವಾಗುವುದು.ಶನಿವಾರ ದಂದು ಸಪ್ತಾಹ ಕಾರ್ಯಕ್ರಮ ಜರುಗುವುದು. ಈ ಸಮಯದಲ್ಲಿ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ಸಮಾಜ ಸೇವಾ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಟಿಯೊಂದಿಗೆ ಕಾರ್ಯಕ್ರಮ ಮಂಗಳಗೊಳ್ಳುವುದು.ಸಾನಿಧ್ಯ ಸ ಸ ಪ್ರಭುಜಿ ಮಹಾರಾಜರು ಬೆನ್ನಾಳಿ. ಶಿವಾನಂದ ಸ್ವಾಮಿಗಳು ಜಡಿ ಸಿದ್ದೆಸಿದ್ದೇಶ್ವರ ಸ್ವಾಮಿಗಳು. ಅಧ್ಯಕ್ಷರಾಗಿ ಆರಬಾಂವಿ ಶಾಸಕರು ಹಾಗೂ ಕೆ ಎಂ ಎಫ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ. ಹಾಗೂ ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ.ಕುಡಚಿ ಮಾಜಿ ಶಾಸಕ ಪಿ ರಾಜೀವ.ಅತಿಥಿಗಳಾಗಿ ವಿಜಯ ಮಹಾರಾಜರು. ಅಭಿನವ ಮಂಜುನಾಥ ಮಹಾರಾಜರು. ಬಾಳಯ್ಯಹಿರೇಮಠ. ಭರತೇಶ ಉಪಾದ್ಯೆ. ಜಮಖಂಡಿಯ ಮಾತೋಶ್ರೀ ಶ್ರೀದೇವಿ ತಾಯಿ. ಸಿ ಪಿ ಐ ಶ್ರೀಶೈಲ ಬ್ಯಾಕುಡ. ಪಿ ಏಸ್ ಐ ಹಾಲಪ್ಪ ಬಾಲದಂಡಿ.ಶಿಕ್ಷಕ ವಾಯ ಬಿ ಕಳ್ಳಿಗುದ್ದಿ. ಸೇರಿದಂತೆ ಇಂಚಗೇರಿ ಸಂಪ್ರದಾಯದ ಸಕಲ ಸದ್ಭಕ್ತರು ಹಾಗೂ ಊರಿನ ಗಣ್ಯ ಮಾನ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗುರು ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ಮಾದವಾನಂದ ಸದ್ಭಕ್ತ ಮಂಡಳಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.