ಬೆಳಗಾವಿ.ಹಳ್ಳೂರ.
ದೆಹಲಿಯಲ್ಲಿ ಮೇ 3ರಿಂದ 6ವರಗೆ ನಡೆಯಲಿರುವ ಪಂಜಿ ಕುಸ್ತಿಗೆ ಕರ್ನಾಟಕದಿಂದ ಮೂರು ಜನ್ ಆಯ್ಕೆ ಆಗಿದ್ದಾರೆ ಅದರಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಲಗಂಜಿ ಕೊಪ್ಪ ಗ್ರಾಮದ ಹಣಮಂತ ಲಕ್ಕಪ್ಪ ಹಾವಣ್ಣವರ ಅಯ್ಕೆ ಆಗಿರುವುದು ತುಂಬಾ ಸಂತೋಷದ ವಿಷಯ ಅಂಗವಿಕಲನಾಗಿ
ಯಾವುದರಲ್ಲಿ ಕಮ್ಮಿ ಇಲ್ಲ ಅಂತಾ ಸಾಬಿತು ಮಾಡಿ ರಾಜಕೀಯ ರಂಗ ಪ್ರವೇಶ ಮಾಡಿ ಅಲ್ಲಿ ಗೆದ್ದು ತೋರಿಸುವ ಮೂಲಕ ನಾವೂ ಯಾವ್ ರಂಗದಲ್ಲಿ ಹಿಂದೆ ಇಲ್ಲ ಅನ್ನುವುದನ್ನ ಅಂಗವಿಕಲರಿಗೆ ಸಾಧನೆ ಮಾಡಿ ತೋರಿಸಿದ್ದಾರೆ ಹಲವಾರು ಸಮಾಜಮುಖಿ ಕಾರ್ಯಗಳ ಮಾಡುತ ತನ್ನಂತೆ ಎಲ್ಲ ಅಂಗವಿಕಲರು ಎದೆಗುಂದದೆ ಧೈರ್ಯದಿಂದ ಸಾಧನೆ ಮಾಡಿ ಅಂತ್ ಅಂಗವಿಕಲರಿಗೆ ಸ್ಪೂರ್ತಿಯಾಗಿದ್ದಾರೆ ಹಣಮಂತ ಲಕ್ಕಪ್ಪ ಹಾವನ್ನವರ್ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪಲವಾಗಿ ಸರ್ಕಾರಿ ಹಲವಾರು ಖಾಸಗಿ ಸಂಸ್ಥೆ ಗಳ ಪ್ರಶಸ್ತಿ ನೀಡಿದ್ದಾರೆ.ಇವರಿಗೆ ಇನ್ನು ಹೆಚ್ಚಿನ ಸಾಧನೆ ಮಾಡಲಿ ಅಂತ ಬೆಳಗಾವಿ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಶುಭ ಹಾರೈಸಿದ್ದಾರೆ.





