ವರದಿ: ಮುರಿಗೆಪ್ಪ ಮಾಲಗಾರ.
ಹಳ್ಳೂರ .
ಸಮೀಪದ ಗುಲಗಂಜಿ ಕೊಪ್ಪ ಗ್ರಾಮದ ಹನಮಂತ ಹಾವನ್ನವರ ಇತನು ಅಂಗವಿಕಲನಾಗಿದ್ದು ಹಾಗು ಗ್ರಾಮ ಪಂಚಾಯಿತಿ ಸದಸ್ಯನು ಹೌದು ಅಂಗವಿಕಲತೆ ಶಾಪವಲ್ಲ ಎಂದು ಸಾಧನೆಗೆ ಅಡ್ಡಿ ಇಲ್ಲ ಎಂದು ತಿಳಿದು ರಾಜ್ಯ ರಾಷ್ಟ್ರ ಮಟ್ಟದ ವ್ಹಿಲ್ ಚೇರ್ ಕ್ರಿಕೆಟ್ ಆಟದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಾಧನೆ ಮಾಡಿದ್ದಾನೆ ಆತ್ಮ ಬಲ ಗಟ್ಟಿ ಯಾಗಿ ಇದ್ದರೆ ಅಂಗವಿಲತೆ ಯಾವತಿಗೂ ಅಡ್ಡಿಯಾಗಲ್ ನಾನು ಅಂಗವಿಕಲ ಎಂದು ಅನುಸುವುದೇ ಇಲ್ಲ ಅನ್ನು ಮಾತಿಗೆ ಈ ಹಣಮಂತ ಲಕ್ಕಪ್ಪ ಹಾವನ್ನವರ ಅನ್ನು ವ್ಯಕ್ತಿ ಸಾಕ್ಷಿ ಯಾಗಿದ್ದಾನೆ.
ರಾಜ್ಯ ,ಅಂತರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿಲ ಚೇರ್ ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ ತಂಡದ ಆಟಗಾರ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಹೆಮ್ಮೆ ತಂದ ಕುವರ್ ಹಾಗೆ ವೀಲ್ ಚೇರ್ ಮ್ಯಾರಥಾನ್ ನಲ್ಲಿ ಮೆಡಲ್ ತರುವುದರ ಮೂಲಕ ಅತಿ ಹೆಚ್ಚು ಮ್ಯಾರಥಾನ್ನಲ್ಲಿ ಬಾಗವಹಿಸಿದ
ಬೆಳಗಾವಿ ಏಕೈಕ ಮ್ಯಾರಥಾನ್ ಆಟಗಾರ್ ಹೆಮ್ಮೆ ತಂದ ಕೀರ್ತಿ ಹಣಮಂತ ಹಾವನ್ನವರ ಅವರಿಗೆ ಸಲ್ಲುತ್ತದೆ ಹಾಗೆ ಅಂಗವಿಕಲ ಲನಾಗಿದ್ದರು ರಾಜಕೀಯ ನಾವೂ ಏನೂ ಕಮ್ಮಿ ಇಲ್ಲ ಅಂತ ತೋರಿಸಿ ಕೊಟ್ಟಿದ್ದಾರೆ ಗ್ರಾಮ ಪಂಚಾಯತ ಸದಸ್ಯರಾಗಿ ಎಲ್ಲ ಮನಸ್ಸು ಇದ್ರೆ ಯಾವದರೂ ಕಮ್ಮಿ ಇಲ್ಲ ಅಂತ ತೋರಿಸಿ ಕೊಟ್ಟ್ ಹೆಮ್ಮೆಯ ಕುವರ ಇವರ ಸಾಧನೆ ನೋಡಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಗೆ ಭಾಜನರಾಗಿದ್ದಾರೆ ಇವರು ಅಂಗವಿಕಲರಿಗೆ ಅಷ್ಟೆ ಅಲ್ಲದೆ ಎಲ್ಲರಿಗೂ ಮಾದರಿ ಆಗಿದ್ದಾರೆ ಇವರಿಗೆ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಲವಾರು ಸಂಘ ಸಂಸ್ಥೆಗಳು ಶುಭ ಹಾರೈಸಿದ್ದಾರೆ.ಅಂಗವಿಕಲತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ ರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಆಟಗಾರ ಹಣಮಂತ ಲಕ್ಕಪ್ಪ ಹಾವನ್ನವರ.