ಬೆಳಗಾವಿ
Editor:kareppa s kamble
ಹಾರೂಗೇರಿ :ಸನ್ -2022-23ನೇ ಸಾಲಿನ ಪುರಸಭೆಯ 15ನೇ ಹಣಕಾಸು ಯೋಜನೆಡಿಯಲ್ಲಿ 5ಲಕ್ಷ ರೂಪಾಯಿ ಗಳ ವೆಚ್ಚದಲ್ಲಿ ಹಾರೂಗೇರಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.23ರಲ್ಲಿ ವಸಂತ್ ನಿಂಗಪ್ಪ ಚೌಗಲಾ ಅವರ ತೋಟದ ರಸ್ತೆ ಕಾಮಗಾರಿಗೆ ಪುರಸಭೆ ಸದಸ್ಯ ವಸಂತ ಲಾಳಿ ಅವರು ಗುದ್ದಲಿಪೂಜೆಮಾಡುವ ಮುಖಾಂತರ ಚಾಲನೆ ನೀಡಿದರು
ನಂತರ ಪುರಸಭೆ ಸದಸ್ಯ ವಸಂತ ಲಾಳಿ ಮಾತನಾಡಿದ ನನ್ನ ವಾರ್ಡಿನ ಸಂಪೂರ್ಣ ಅಭಿವೃದ್ಧಿಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು

ನಂತರ ಊರಿನ ಗಣ್ಯರಾದ ವಸಂತ ಚೌಗಲಾ ಅವರು ಪುರಸಭೆಸದಸ್ಯರನ್ನ ಹಾಗೂ ಕೆಲವು ಮುಖಂಡರನ್ನು ಹೂ ಮಾಲೆ ಹಾಕಿ ಸತ್ಕರಿಸಿದರು
ಈ ಸಂದರ್ಭದಲ್ಲಿ ಗುತ್ತಿಗೆದಾರ ಗಜಾನಂದ ಜಂಬಗಿ ವಸಂತ ಚೌಗಲಾ ಶ್ರೀನಿವಾಸ್ ಕುಲಕರ್ಣಿ ರಾಘವೇಂದ್ರ ದೇಶಪಾಂಡೆ ಶ್ರೀಶೈಲ್ ಅವರಾಧಿ ಮುದಕಪ್ಪ ಬಾಲರೆಡ್ಡಿ ಗುಂಡು ಚೌಗಲಾ ವಿನೋದ್ ಚೌಗಲಾ ಮಲಿಕ್ ಅವರಾಧಿ ಈರಪ್ಪ ಠಕ್ಕಣವರ ಗಜಪ್ಪ ಚೌಗಲಾ ಕಾಶಿನಾಥ್ ಹೂಗಾರ್ ಮಹಾಂತೇಶ್ ಹೂಗಾರ ಮತ್ತಿತರು ಉಪಸ್ಥಿತರಿದ್ದರು





