ವರದಿ : ಸುನೀಲ್ ಕಬ್ಬೂರ ಹಾರೂಗೇರಿ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ವಿಶ್ವಭಾರತಿ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ವಿಶ್ವಭಾರತಿ ಕನ್ನಡ ಮಾಧ್ಯಮ ಪ್ರಾಥಮಿಕ ಮ ಪ್ರೌಢ ಶಾಲೆ, ಹಾರೂಗೇರಿ 2022-23 ನೆ ಸಾಲಿನ
10ನೇ ತರಗತಿ ವಿದ್ಯಾರ್ಥಿಗಳ ಉಳ್ಕೊಡುವ ಸಮಾರಂಭ ಹಾಗೂ
ವಾರ್ಷಿಕ ಸ್ನೇಹ ಸಮ್ಮೇಳನ
ಇಂದು ಜರುಗಲಿದೆ
ಸರ್ವರಿಗೆ ಸ್ವಾಗತವನ್ನು ಕೋರುವವರು
ಶ್ರೀಮತಿ ಲಕ್ಷ್ಮೀ ಕೆ. ಬಿರಾದಾರ
ಶ್ರೀಮತಿ ರೂಪಾ ಚ ಧನ್ಯಾಳ
ಹಾಗೂ ಆಡಳಿತ ಮಂಡಳಿಯ ಸದಸ್ಯರು ಆಗಮಿಸುವಂತೆ ಸರ್ವರಿಗೂ ತಿಳಿಸಿದ್ದಾರೆ.