ಹಿಡಕಲ್ :ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣವರ ಚಾಲನೆ!

Share the Post Now

ಬೆಳಗಾವಿ.

ರಾಯಬಾಗ,ರೈತರ ಸರಕು ಸಾಗಾಣಿಕೆಗಳು ಸುಗಮವಾಗಿ ಸಾಗಲು ಹಿಡಕಲ್ ಗ್ರಾಮದಿಂದ ಅಳಗವಾಡಿ ಗ್ರಾಮದವರೆಗೆ ಹಾಗೂ ಹಿಡಕಲ್ ಗ್ರಾಮದಿಂದ ಕನದಾಳ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು

ಸಂದರ್ಭದಲ್ಲಿ ಶಾಸಕ ಮಹೇಂದ್ರ ತಮ್ಮ ಮಾತನಾಡಿ ಎಲ್ಲ ರೈತ ಬಾಂಧವರು ಯಾವುದೇ ರೀತಿ ತಂಟೆ ತಕರಾರು ಮಾಡದೆ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು ಎಂದು ಎಲ್ಲ ರೈತ ಬಾಂಧವರಿಗೆ ತಿಳಿಹೇಳಿದರು.


ಈ ಸಂದರ್ಭದಲ್ಲಿ ಮುಖಂಡರಾದ ದಸ್ತಗಿರ್ ಕಾಗವಾಡೆ , ಸೋಮನಗೌಡ ಪಾಟೀಲ್ ಭೀಮಣ್ಣ ಧರ್ಮಟ್ಟಿ ಕುಡಚಿ ಮತಕ್ಷೇತ್ರದ ಗ್ರಾಮೀಣ ಯೂತ್ ಅಧ್ಯಕ್ಷ ಪರಮಾನಂದ ಬೆಳಗಲಿ, ಭೀಮಪ್ಪ ಪಾರ್ತನಳ್ಳಿ, ನಾಮದೇವ ಮಲ್ಲಿಕೇರಿ ,ವಿನೋದ್ ಸಿಂಪಿ, ಲಕ್ಷ್ಮಣ್ ಗಲಗಲಿ, ರವೀಂದ್ರ ಗಲಗಲಿ, ದುಂಡಪ್ಪ ದಲಾಲ, ಅವಿನಾಶ್ ಕಾಂಬಳೆ, ಪ್ರಮೋದ್ ಬೆಳಕೂಡ ಮಂಜುನಾಥ್ ಬಾಗಿ,ಗಜಾನನ ಕೋಕಟನೂರ, ಪದ್ಮಾನಂದ ಸಾವಂತ, ಸಿದ್ದಪ್ಪ ಗುಡಿಮನಿ, ಅಲಗೊಂಡ ಸುರಣ್ಣವರ, ರಾಮಗೊಂಡ ಗಂಟಿ,ಭೀಮಪ್ಪ ನಂದಾರ, ಭಗವಂತ ಸೂರಣ್ಣವರ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!