ಬೆಳಗಾವಿ
ಬೆಳಗಾವಿ: ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಅತೀ ವಿಜೃಂಭಣೆಯಿಂದ ಹೋಳಿ ಆಚರಿಸಲಾಯಿತು ಹಾಗೂ ಪಟ್ಟಣದ ಬೀದಿ ಬೀದಿಗಳಲ್ಲಿ ಜನರು ಅತೀ ಉತ್ಸಾಹದಿಂದ ಶಾಂತಿ ಸೌಹಾರ್ದದಿಂದ ಎಲ್ಲ ಧರ್ಮದವರು ಈ ನಾಡಿನ ಪರಂಪರೆಯ ಹೋಳಿ ಹಬ್ಬವನ್ನು ಆಚರಿಸಿದರು ಹಾಗೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ವನ್ನು ವಿಜೃಂಭಣೆಯಿಂದ ಬಣ್ಣ ಆಡುವುದರ ಮೂಲಕ ಆಚರಿಸಲಾಯಿತು. ಈ ಸಮಯದಲ್ಲಿ ಪೊಲೀಸ್ ಅಧಿಕಾರಿಗಳಾದ ಸಿಪಿಐ ತಹಸಿಲ್ದಾರ್ ಸಾಹೇಬರು ಮಂಜುನಾಥ್ ಕಬ್ಬುರ ಗಜಾನನ ಕಾಂಬಳೆ.ಡಂಗ್ ಸರ್ ಹಾಗೂ ಇನ್ನುಳಿದ ಸಿಬ್ಬಂದಿಗಳೊಂದಿಗೆ. ಹೋಳಿ ಹಬ್ಬವನ್ನು ಆಚರಿಸಿದರು.
ವರದಿ. ಕಲ್ಲಪ್ಪಾ ಮಾಳಾಜ