ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರಿಗೆ ಸನ್ಮಾನ!

Share the Post Now

ಹಳ್ಳೂರ . ಇತ್ತೀಚಿಗೆ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಹಳ್ಳೂರ ಗ್ರಾಮದ ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಕ್ಕೆ ಗ್ರಾಮದ ಶ್ರೀ ಗಿರೀಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಕೆ ಇ ಬಿ ನೌಕರರು ಹಾಗೂ ಯುವ ಮಿತ್ರರೂ ಸನ್ಮಾನ ಮಾಡಿ ಗೌರವಿಸಿದರು.

ಈ ಸಮಯದಲ್ಲಿ ಕೆ ಇ ಬಿ ಸಿಬ್ಬಂದಿ ಮಲ್ಲಿಕಾರ್ಜುನ ಕಮಲದಿನ್ನಿ ಹಾಗೂ ಮಂಜುನಾಥ ಅಟ್ಟಮಟ್ಟಿ. ಮಲ್ಲಿಕಾರ್ಜುನ ಕೊಂಗಾಲಿ. ಸೋಮು ಹಿರೇಮಠ. ಹಾಸ್ಟೆಲ್ ಸಿಬ್ಬಂದಿ ಸಚಿನ ಅಜ್ಜನಕಟ್ಟಿ. ನೇಗಿಲಯೋಗಿ ಬ್ಯಾಂಕ ಅದ್ಯಕ್ಷರು ಚರಣ ನಾಶಿ.ಸಂತೋಷ ಮುತ್ನಾ ಳ. ಸತೀಶ ಶುಗರ್ಸ್ ಸಿಬ್ಬಂದಿ ಈರಣ್ಣ ಕಾಡಶೆಟ್ಟಿ. ಶಿಕ್ಷಕ ಗೋವಿಂದ ಮಾದರ.ಮಂಜು ಬಡಿಗೇರ. ಮಲ್ಲಿಕಾರ್ಜುನ ಹಿರೇಮಠ.ಗಿರೀಶ ನಿಡೋಣಿ.ಮ ಪ್ರಕಾಶ ರಬಕವಿ. ಸಂದೀಪ ಕತ್ತಿ. ರಾಚಯ್ಯ ಹಿರೇಮಠ್. ತಸಲಿಮ ಹಣಗಂಡಿ. ಭೀಮಪ್ಪ ಬೇವನುರ. ಶಾನೂರ ಹರಿಜನ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!