ಹಳ್ಳೂರ.
ಕಾಂಗ್ರೆಸ್ ಪಕ್ಷದ ನೂತನವಾಗಿ ಕೆ ಪಿ ಸಿ ಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಮುಗಳಖೋಡ ಪಟ್ಟಣದ ಹಿರಿಯರಾದ ಡಾ, ಸಿ ಬಿ ಕೂಲಿಗೋಡ ಅವರಿಗೇ ಅವರ ನಿವಾಸದಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಹೊಸೂರ ಗ್ರಾಮದ ಸಂಜು ಅಥಣಿ.ಚಿನ್ನಪ್ಪ ಅಥಣಿ.
ಸದಾಶಿವ ಹೊಸಮನಿ.
ಮಲ್ಲಪ್ಪ ಬಿಸನಾಳ.
ಶ್ರೀಶೈಲ ಅಥಣಿ.ಸೇರಿದಂತೆ ಅನೇಕರಿದ್ದರು.