ಇಂದು ಹಳ್ಳೂರಲ್ಲಿ ಇಂಚಗೇರಿ ಮಠದ ಸಂಪ್ರದಾಯದ ಸದ್ಗುರುಗಳ ಸ್ಮರಣಾರ್ಥ ಸಪ್ತಾಹ

Share the Post Now


ಹಳ್ಳೂರ.

ಇಂಚಗೇರಿ ಸಂಪ್ರದಾಯದ ಸದ್ಗುರುಗಳ ಸ್ಮರಣಾರ್ಥ ಸಪ್ತಾಹ ಹಾಗೂ ಹಳ್ಳೂರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಇಂಚಗೇರಿ ಮಠದ ಪರಮ ಶಿಷ್ಯರಾದ ಮಲ್ಲಪ್ಪ ಹೊಸಮನಿ ಅವರ ಸ್ಮರಣಾರ್ಥ ಸಪ್ತಾಹ ಕಾರ್ಯಕ್ರಮವು ರವಿವಾರದಂದು ಇಂಚಗೇರಿ ಮಠದ ಶ್ರೀ ಸ ಸ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಮುಂಜಾನೆ ದಾಸ ಬೋಧ ವೀಣಾ ಪೂಜೆ, ಮಹಾತ್ನರ ಪ್ರವಚನ  ಕಾರ್ಯಕ್ರಮ ಜರುಗುತ್ತವೆ ಎಂದು ಲಕ್ಷ್ಮಣ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!