ಬೆಳಗಾವಿ
ವರದಿ -ರವಿ ಬಿ ಕಾಂಬಳೆ
ಹುಕ್ಕೇರಿ: ತಾಲೂಕಾ ಹಣಬರ (ಯಾದವ) ಸಮಾಜದ ಅದ್ದೂರಿ ಉದ್ಘಾಟನಾ ಸಮಾರಂಭ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಹಣಬರ ಸಮಾಜದ “ಉದ್ಘಾಟನಾ ಸಮಾರಂಭ ಹಾಗೂ ಹುಕ್ಕೇರಿ ತಾಲೂಕಿನ ಹಣಬರ ಸಮಾಜದ ಗ್ರಾಮ, ತಾಲೂಕು. ಜಿಲ್ಲಾ ಪಂಚಾಯತ ಸದಸ್ಯರಿಗೆ ಸಮಾಜದ ಹಿರಿಯರಿಗೆ ಗಣ್ಯರಿಗೆ ಸತ್ಕಾರ ಸಮಾರಂಭ ನೇರವೆರಿಸಿಲಾಯಿತು
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನ ವಿಗ್ನ ವಿನಾಶಕ ಹಾಡು ಹಾಡುವ ಮೂಲಕ ಗಣಪತಿ ಗುಡಾಜ ಇವರು ಚಾಲನೆ ನೀಡಿದರು. ನಂತರ ಜ್ಯೊತಿ ಬೆಳಗುವ ಮೂಲಕ ಕ್ರಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಸಂಘಟನೆಯ ಮುಖ್ಯ ಉದ್ದೇಶ ಹಾಗೂ ಧೈಯೋದ್ದೇಶಗಳ ಬಗ್ಗೆ ರಮೇಶ ಕತ್ತಿ ಹಾಗೂ ಹಲವೂ ಮುಖಂಡರು ಹಣಬರ ಸಮಾಜದ ಏಳಿಗೆ ಕುರಿತು ಮಾತನಾಡಿದರು.
ಸರ್ಕರವು ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿ ಗಣತಿ ಕಾರ್ಯವನ್ನು ಮಾಡಬೇಕು ಆ ಆಧಾರದ ಮೇಲೆ ಅನುಗುಣವಾಗಿ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ರಮೇಶ್ ಕತ್ತಿ ಹೇಳಿದರು.
1) ಶಿಕ್ಷಣಕ್ಕಾಗಿ ಸಮಾಜದ ಬಡಮಕ್ಕಳಿಗೆ ಪ್ರೋತ್ಸಾಹಿಸುವುದು.
2) ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಸಂಘ ರಚಿಸುವುದು, ಹಾಗೂ ನೊಂದಾಯಿಸುವುದು.
3) ಸಂಘದ ಮುಖಾಂತರ ಹಣಬರ ಜಾತಿ ಜನಗಣತಿ 4) ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು,
5) ಪ್ರತಿ ಗ್ರಾಮದಲ್ಲಿ ಶ್ರೀ ಕೃಷ್ಣ ಮಂದಿರ ನಿರ್ಮಿಸಲು ಪ್ರಯತ್ನ, ಕೃಷ್ಣ ನಮುದಾಯ ಭವನ ನಿರ್ಮಾಣ, 6) ಹಣಬರ ಸಮಾಜವನ್ನು (ಎಸ್.ಟಿ) ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರಕ್ಕೆ ಒತ್ತಾಯಿಸುವುದು.
7) ಹಣಬರ ಸಮುದಾಯದ ಯಾರಿಗಾದರೂ ಯಾವದೇ ನಮಸ್ಯೆ ಆದಲ್ಲಿ ಎಲ್ಲರೂ ಸೇರಿ ನಹಾಯ ಮಾಡುವುದು,
8) ಹಣಬರ ನಮುದಾಯದ ಸಾಧಕರಿಗೆ ಸತ್ತಾರ ಸನ್ಮಾನ ಮಾಡುವದು,
9) ಹಣಬರ ನಮುದಾಯದ ಮಕ್ಕಳು ಮದ್ಯದಲ್ಲಿ ಶಿಕ್ಷಣ ನಿಲ್ಲಿಸಿದರೆ ಕಾರಣ ತಿಳಿದು ಮುಂದುವರಿಸಲು ನಂಘದಿಂದ 10)ಹಣಬರ ಸಮಾಜದ ಎಲ್ಲರೂ ಪ್ರತಿ ಹೆಜ್ಜೆ ಹೆಜ್ಜೆಗೂ ಒಗ್ಗಟ್ಟಾಗಿ ಮುಂದುವರಿಯಲು ಎಲ್ಲರೂ ಪ್ರಯತ್ನಿಸುವದು.
ಸಹಕರಿಸುವುದು. ಎಂದು ಕಾರ್ಯಕ್ರಮನ್ನ ಉದ್ದೇಶಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಹಣಬರ (ಯಾದವ) ಸಂಘ ಹುಕ್ಕೇರಿ.
ನಿರ್ದೇಶಕ ಮಂಡಳಿ
ಕಂಪಣಾ ಬೀ, ನಾಯಿಕ, ಉಪಾಧ್ಯಕ್ಷರು ಬಸವರಾಜ, ಗೋಣಿ ಸಂಘಟನ ಕಾರ್ಯದ ಶ್ರೀ ಸಚೀನ , ಖೋತ
ಶ್ರೀ ವಿಠಲ ಬ, ವಾಗ್ದಾಪುರ ನಿರ್ದೇಶಕರು ಶ್ರೀ ಬಾಳಪ್ಪಾ ರಾ. ಕಾಗಲೆ ನಿರ್ದೇಶಕರು ಚಂದ್ರಕಾಂತ ರಾ. ಹೊಳಣ್ಣವರ ನಿರ್ದೇಶಕರು ಶ್ರೀ ಶಿವಲಿಂಗ ಸಾ, ಮುತ್ತಾಳೆ ನಿರ್ದೇಶಕರು ಶ್ರೀ ಶಂಕರ ರಾ, ಬಡಗಾಂವಿ ನಿರ್ದೆಶಕರು ಶ್ರೀ ಆನಂದ ಸಿ. ಭೀಮಣ್ಣವರ ನಿರ್ಮಳರು ಶ್ರೀ ಲಗಮಕ್ಕ ಜಿರಲಿ ನಿರ್ದೇನಿಕರು ಶ್ರೀ ಬಾಳಪ್ಪಾ ದುಂ, ಪೂಜೇರಿ ನಿರ್ದೇಶಕರು. ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಸಮಾಜದ ಮಾದ್ಯಮ ಪ್ರತಿನಿಧಿ ಸಂತೋಷ ಪಾಟೀಲ ಹಾಗೂ ಮುಖಂಡರು ಭಾಗವಹಿಸಿದ್ದರು.