ಬೆಳಗಾವಿ
ಹುಕ್ಕೇರಿ ವರದಿ :ಶಶಿ ಪುಂಡಿಪಲ್ಲೇ
ವೀರಯೋಧನ ಮೂರ್ತಿ ಪ್ರತಿಷ್ಠಾಪನೆ.
ಶಿರಗಾoವ ಗ್ರಾಮದ ಹುತಾತ್ಮ ಯೋಧನಾದ ಲಿಂಗೈಕ್ ಶಿವಾನಂದ್ ಲಗಮಪ್ಪ ಚೌಗಲಾ. ಇವರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ರಕ್ಷಿ ಕ್ರಾಸ್ ನಿಂದ ಶಿರಗಾoವ್ ಗ್ರಾಮದ ಯೋಧನ ಮೂರ್ತಿಯನ್ನು ತೋಟದ ಮನೆಯವರಿಗೆ ಊರಿನ ಗ್ರಾಮಸ್ಥರು ಮೆರವಣಿಗೆ ಮೂಲಕ
ಮತ್ತು
ಹುಕ್ಕೇರಿ ತಾಲೂಕಿನ ಎಲ್ಲಾ ಮಾಜಿ ಹಾಗೂ ಹಾಲಿ ಸೈನಿಕರು ಹಾಗೂ ಕನ್ನಡ ಶಾಲಾ ಮಕ್ಕಳಿಂದ ಮುತ್ತೈದೆಯರಿಂದ ಎಲ್ಲ ಗಣ್ಯರು ಕೂಡಿಕೊಂಡು ಅತಿ ವಿಜ್ರಂಭಣೆಯಿಂದ
ದೇಶಭಕ್ತಿ ಗೀತೆಗಳು ಮೂಲಕ ಮತ್ತು ಘೋಷಣೆ ಕೂಗುತ್ತಾ ಮಾಜಿ ಸೈನಿಕರ ಬೈಕ್ ರ್ಯಾಲಿ ಯೊಂದಿಗೆ ಊರಿನ ಸುತ್ತ ಮೆರವಣಿಗೆ ಮಾಡುತ್ತಾ. ಯೋಧನ ತೋಟದ ಮನೆಯವರಿಗೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಪೃಥ್ವಿ ಕತ್ತಿ ಅವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಧನ ಮೂರ್ತಿಗೆ ಪೂಜೆ ಸಲ್ಲಿಸಿದರು.
ಮೂರ್ತಿ ಪ್ರತಿಷ್ಠಾಪನೆ ವೇಳೆ ಯೋಧನ ಕುಟುಂಬಸ್ಥರೆಲ್ಲರೂ ಕೂಡಿಕೊಂಡು ಪೂಜಾ ವಿಧಿ ವಿಧಾನಗಳೊಂದಿಗೆ ಮೂರ್ತಿಯನ್ನು ಗ್ರಾಮದ ಶರಣಯ್ಯ ಸ್ವಾಮೀಜಿಗಳಿಂದ ಮೂರ್ತಿ ಸ್ಥಾಪನೆ ಮಾಡಲಾಯಿತು.
ಹಾಗೂ ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ರಿಜಿಸ್ಟರ್ ಬೆಳಗಾವಿ. ಅಧ್ಯಕ್ಷರು ಶ್ರೀ ಬಸಪ್ಪ ತಳವಾರ್…ಉಪಾಧ್ಯಕ್ಷರಾದ ವಿರುಪಾಕ್ಷಿ ತಿಳಗಂಜಿ… ಹಾಗೂ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು.
ಹಾಗೂ ಹುಕ್ಕೇರಿ ತಾಲೂಕ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಡಾಲಿ. ಹಾಗೂ
ತಾಲೂಕಿನ ಎಲ್ಲ ಪದಾಧಿಕಾರಿಗಳು ಶಿರಗಾoವ್ ಗ್ರಾಮದ ಎಲ್ಲ ಮಾಜಿ ಸೈನಿಕರು ಹಾಗೂ ಹಾಲಿ ಸೈನಿಕರು ಕೂಡ ಉಪಸ್ಥಿತರಿದ್ದರು.





