ಬೆಳಗಾವಿ.
ರಾಯಬಾಗ ತಾಲೂಕೀನ ಕೋಳಿಗುಡ್ಡ ಗ್ರಾಮದಲ್ಲಿ ಜೋಲ್ಲೆ ಸಮೂಹದಿಂದ ಶ್ರೀ ಬೀರೇಶ್ವರ ಕೋ- ಆಪ್ ಕ್ರೇಡಿಟ್ ಸೋಸಾಯಿಟಿ ಲಿಮಿಟೆಡ್ ಯಕ್ಸಂಬಾ ಇವರ 221 ನೇಯ ನೂತನ ಶ್ರೀ ಭಿರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಶಾಖೆ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮ ಜರಗಿತು,
ಮಾಜೀ ಸಚಿವೆ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ರವರ 55 ನೇಯ ಹುಟ್ಟು ಹಬ್ಬದ ಪ್ರಯುಕ್ತ,
221ನೇಯ ನೂತನ ಶಾಖೆಯ ಉದ್ಘಾಟನೆಯನ್ನ ಶೇಗುಣಸಿಯ ವಿರಕ್ತ ಮಠದ ಶ್ರೀ ಪರಮ ಪೂಜ್ಯ ಶಂಕರ ಮಹಾಸ್ವಾಮೀಜಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು,
ಶ್ರೀ ಭಿರೇಶ್ವರ ಕೋ ಆಪ್ ಕ್ರೇಡಿಟ್ ಸೋಸಾಯಿಟಿ ಎಲ್ಲ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಂದ ಪಾದು ಪೂಜೆ ಮಾಡಿ ಸತ್ಕರಿಸಿ ಗೌರವಿಸಿದರು,
ವೇದಿಕೆ ಕಾರ್ಯಕ್ರಮವನ್ನ ಶೇಗುಣಶಿ ಗ್ರಾಮದ ವಿರಕ್ತ ಮಠದ ಶ್ರೀ ಪರಮ ಪೂಜ್ಯ ಡಾ//ಮಹಾಂತಪ್ರಭು ಮಹಾಸ್ವಾಮೀಗಳು ಮತ್ತು ಕೋಳಿಗುಡ್ಡದ ಶ್ರೀ ಬಸಯ್ಯ ಹಿರೆಮಠ ಮತ್ತು ವೇದಿಕೆ ಮೇಲಿದ್ದ ಎಲ್ಲ ಗಣ್ಯರು ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು ,
ಕಾರ್ಯಕ್ರಮದಲ್ಲಿ ಜೊಲ್ಲೆ ಸಮುಹದ ಸಿಬ್ಬಂದಿಗಳಿಂದ ಸ್ವಾಮೀಜಿಗಳಗೆ ಮತ್ತು ವೇದಿಕೆ ಮೇಲಿದ್ದ ಗಣ್ಯರಿಗೆ ಸತ್ಕರಿಸಿ ಗೌರವಿಸಲಾಯಿ,
ಈ ಸಂದರ್ಭದಲ್ಲಿ ಶೇಗುಣಸಿ ವಿರಕ್ತ ಮಠದ ಸ್ವಾಮೀಜಿ ಶ್ರೀ ಪರಮ ಪೂಜ್ಯ ಡಾ!!ಮಹಾಂತಪ್ರಭು ವೇದಿಕೆ ಉದ್ದೆಶಿಸಿ ಮಾತನಾಡಿದರುಈ ಸಂದರ್ಭದಲ್ಲಿ ಅಪ್ಪನಗೌಡ ಪಾಟೀಲ್ ಮಲ್ಲನಗೌಡ ಪಾಟೀಲ ಕೋಳಿಗುಡ್ಡ ಗ್ರಾಮ ಪಂಚಾಯತ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ಬಹುಧುರ ಗುರುವ ಪ್ರದಾನ ವ್ಯವಸ್ಥಾಪಕರು, ರಮೇಶ ಪಾಟೀಲ್,ಪ ಉಪಾಧ್ಯಕ್ಷೆ ಮಂಜುಳಾ ಮಾದರ ತಮ್ಮಣ್ಣಪ್ಪ ತೇಲಿ ಸಂಜು ಅವಕ್ಕನವರ ಚೇತನಗೌಡ ಪಾಟೀಲ್ ಪರಮೇಶ್ವರ ಮುಳ್ಳೂರ ಮಹಾದೇವ ಚೌಗಲಾ ಆನಂದ ಕುಲಕರ್ಣಿ ವಿಠ್ಠಲ ಮಾಚಕನೂರ ಶ್ರೀನಿವಾಸಅಮಲಝರಿ ಸಿದ್ರಾಮ್ ಹಲಕ್ಕಿ ಶಿವರಾಯ ಯಲಡಗಿ ಹಾಗೂ ಕೋಳಿಗುಡ್ಡ ಗ್ರಾಮದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು