ಬೆಳಗಾವಿ. ರಾಯಬಾಗ
ಚಿಕ್ಕೋಡಿ ಜಿಲ್ಲಾ ಆಮೇಚೂರ ಕಬಡ್ಡಿ ಅಸೋಸಿಯೇಷನ್ ಗೆ ಅಭಿನಂದನೆ ಸಲ್ಲಿಸಿದ ಪತ್ರಕರ್ತ ಸುನೀಲ್ ಕಬ್ಬೂರ
ಚಿಕ್ಕೋಡಿ ಜಿಲ್ಲಾ ಆಮೇಚೂರ ಕಬಡ್ಡಿ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಸವ ಪ್ರಸಾದ್ ಜೊಲ್ಲೆ ಉಪಾಧ್ಯಕ್ಷರಾಗಿ ಶ್ರೀ ಎಮ್. ಕೆ. ಶಿರಗುಪ್ಪಿ ಪ್ರಧಾನ ಕಾರ್ಯದರ್ಶಿಗಳಾಗಿ. ಶ್ರೀ ಬಿ. ಆರ್. ಗುರವ ಖಜಾಂಚಿಯಾಗಿ ಶ್ರೀ ಸಂಜೀವ ಮಸಲಾಜಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಕುಮಾರ ಐನಾಪುರ,ಜಂಟಿ ಕಾರ್ಯದರ್ಶಿಯಾಗಿ ಶ್ರೀ ಯಮನಪ್ಪ ಹಂಡ್ಯಗೊಳ ಆಯ್ಕೆಯಾಗಿದ್ದಾರೆ .ಕಬಡ್ಡಿಗೆ ಸ್ವತಂತ್ರ ತಂದುಕೊಟ್ಟ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳು
ಅಭಿನಂದನೆಗಳನ್ನು ಸಲ್ಲಿಸುವವರು ಸುನೀಲ್ ಕಬ್ಬೂರ ಅಧ್ಯಕ್ಷರು ಅಪ್ಪಾಜಿ ಯೂಥ್ ಫೌಂಡೇಶನ್