ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಅಲಖನೂರಿನ ಶಾಸಕರ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಭವ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯಮ ಶೀಲತಾ ಯೋಜನೆಯಡಿಯಲ್ಲಿ ಮುಂಜೂರಾದ ನಲವತ್ತು ದ್ವಿಚಕ್ರ ವಾಹನಗಳನ್ನು ಶಾಸಕ ಪಿ ರಾಜೀವ್ ಅರ್ಹ ಪಲಾನುಭವಿಗಳಿಗೆ ವಿತರಿಸಿದರು
ಈ ಸಂದರ್ಭದಲ್ಲಿ ಸಂತೋಷ ಸಿಂಗಾಡಿ ರಾಜು ಅರಳಿಕಟ್ಟಿ SC ಮೋರ್ಚಾ ಅಧ್ಯಕ್ಷ ರಾಜು ಸಂದಿಮನಿ ಪ್ರಧಾನ ಕಾರ್ಯದರ್ಶಿ ಬಹುಸಾಬ್ ಕಾಂಬಳೆ ಸಂಜು. ಸಚಿನ್ ಪ್ರಧಾನಿ ನರಸು ತುಳಸಿಗೇರಿ ಮತ್ತಿತರರು ಉಪಸ್ಥಿತರಿದ್ದರು





