ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜೈನ ಗಲ್ಲಿಯ ಶತಾಯುಷಿ ಮತದಾರರಾದ ಸಿದ್ರಾಮ ಗಿಣಿಮೂಗೆ ಅವರನ್ನು ಅಂತಾರಾಷ್ಟ್ರೀಯ ವಯಸ್ಕರ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾಧಿಕಾರಿ ನಿರ್ದೇಶನದಂತೆ ಕಂದಾಯ ನಿರೀಕ್ಷಕರಾದ ಬಸವರಾಜ ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ಯಮನಪ್ಪ ಹೇಳವರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಸನದಿ, ಲಕ್ಷ್ಮಣ ಗಸ್ತಿ, ಹುಂಚಿಮೋರೆ ಹಾಗೂ ಯತಾಯುಷಿ ಸಿದ್ರಾಮ ಗಿಣಿಮೂಗೆ ಕುಟುಂಬದವರು ಉಪಸ್ಥಿತರಿದ್ದರು