ಬೆಳಗಾವಿ. ಅಥಣಿ
ಮೂಲ ಕಾಂಗ್ರೆಸ ಕಾರ್ಯಕರ್ತರಿಗೆ ಮೊದಲ ಆದ್ಯತೆ
ವರದಿ – ಸಿದ್ದಾರೂಢ ಬಣ್ಣದ
ಅಥಣಿ ಮತಕ್ಷೇತ್ರದ ರಡ್ಡೆರಹಟ್ಟಿ ಗ್ರಾಮದಲ್ಲಿ ಮೂಲ ಕಾಂಗ್ರೆಸ್ ಮುಖಾಂಡಾರದ ದಿವಂಗತ ಶ್ರೀ ಎಸ್ ಎಮ್ ನಾಯಿಕ ಅವರ ಮನೆಗೆ ಮಂಗಳವಾರ ಸಾಯಂಕಾಲ 6 ಗಂಟೆಗೆ ಆಗಮಿಸಿ ಮೂಲ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಅಥಣಿ ಮತ ಕ್ಷೇತ್ರದ ಕಾಂಗ್ರೇಸನ ಅಧಿಕೃತ ಅಭ್ಯರ್ಥಿಯಾದ ಲಕ್ಷ್ಮಣ ಸವದಿ ಅವರು ಮೂಲ ಕಾಂಗ್ರೆಸ ಕಾರ್ಯಕರ್ತರ ಗೊಂದಲ ನಿವರಿಸಿದರು. ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂದು ಭರವಸೆ ನೀಡಿದರು. ಪಕ್ಷ ಬಲ ಪಡಿಸುವುದರಲ್ಲಿ ನಿಮ್ಮ ಪಾತ್ರ ಅತಿ ಹೆಚ್ಚು ಇದೆ.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರದ ಬಾಬಣ್ಣ ಸಾರವಾಡ, ಮುರಾಗೆಪ್ಪಾ ಭಾವಿ, ಬಸಪ್ಪ ಖೋತ, ಬಸಪ್ಪ ಚನ್ನಾಪುರ, ಮಂಜುನಾಥ ನಾಯಿಕ, ಬಾಬು ಹುಲ್ಯಾಳ ಹಾಗೂ ಗ್ರಾಮದ ಕಾಂಗ್ರೆಸ ಕಾರ್ಯಕರ್ತರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು