ಹಳ್ಳೂರ . ಸೈದಾಪುರ –
ಸಮೀರವಾಡಿ ಸೋಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಅದ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಚುನಾವಣಾಧಿಕಾರಿ ಹಣಮಂತ ದೊಡ್ಡಸಿನ್ನವರ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಮನೋಹರ ಬಡಿವಾಳ. ಉಪಾಧ್ಯಕ್ಷ ಸ್ಥಾನಕ್ಕೆ ಪಕೀರಪ್ಪ ವಗ್ಗರ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ರವಿರಾಜ ಕಂಬಾರ.ನಿರ್ದೇಶಕರಾದ ಈಸ್ವರ ಕುಲ್ಲೊಳ್ಳಿ. ಕಲ್ಲಪ್ಪ ಒಡೆಯರ. ಪ್ರಭಾಕರ ಶಿರೋಳ. ಮಲ್ಲಪ್ಪ ಶಿರಹಟ್ಟಿ. ಸಿದರಾಯ ಚೌದರಿ. ಸುನೀಲ ಕರಡೆ. ಚನ್ನಪ್ಪ ದೆಸನೂರ. ಗುರುಲಿಂಗ ಹಮ್ಮಿದಡ್ಡಿ. ವಿಮಲಾ ಸತ್ತಗಿಹಳ್ಳಿ. ಪಾರ್ವತಿ ಪೂಜಾರಿ. ಪ್ರಮುಖರಾದ ರಾಜೇಸಾಬ ನದಾಫ.ರವಿ ಕುರಬರ.ಸಲಿಮ ಅಲಾಸೆ. ವಿಠ್ಠಲ ಬನಹಟ್ಟಿ. ಭೀಮಶಿ ಮೂಡಲಗಿ. ಬಾಹುಬಲಿ ಆಲಗುರ. ಅಲಿಂ ಅರಬ್.ಬಸು ಮೇಲಪ್ಪಗೊಳ.ಪ್ರಕಾಶ ಬನಹಟ್ಟಿ.ಆರ್ ಡಿ ಪೂಜಾರಿ.ಏನ್ ಆಯ್ ಕತ್ತಿ.ಬಸು ತೇಲಿ.ವಿಠ್ಠಲ ಸನದಿ.ಕಲ್ಲಪ್ಪ ವಾಜೆಂತ್ರಿ.ರಾಜು ಹಿಪ್ಪರಗಿ.ರಾಜು ಹಳಿಂಗಳಿ .ಸಿಬ್ಬಂದಿಗಳಾದ ಎಸ್ ಬಿ ಹಳ್ಳಿ. ಎಸ್ ಟಿ ಇಟ್ನಾಳ. ಅನೀಲ ಜಮಖಂಡಿ ಸೇರಿದಂತೆ ಕಾರ್ಮಿಕ ವರ್ಗದ ಬಂದುಗಳಿದ್ದರು.