ವರದಿ :ಸುನಿಲ್ ಕಬ್ಬುರ್
ಡಾ. ಮಧುಸೂದನ ಬೀಳಗಿಯವರು ರಚಿಸಿದ ‘ರಾಯಬಾಗ ಪರಿಸರದ ಹಾಲುಮತ ಪರಂಪರೆ’ ಕೃತಿ ಲೋಕಾರ್ಪಣೆ. ದಿನಾಂಕ: 30-01-2023 ರಂದು ಹಂದಿಗುಂದದಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಶರಣ ಸಾಹಿತ್ಯ ಸಮ್ಮೇಳನದಲ್ಲಿ, ಬೆಳಗಾವಿಯ ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಬಸವೇಶ್ವರಿ ತಾಯಿ, ಶರಣ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಶ್ರೀ ಅಶೋಕ ಮಳಗಲಿ, ಸಾಹಿತಿ ಡಾ. ವ್ಹಿ. ಎಸ್. ಮಾಳಿ, ಡಾ. ಅಶೋಕ ನರೋಡೆ, ಶ್ರೀ ಆಯ್. ಆರ್. ಮಠಪತಿ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು