ಬೆಳಗಾವಿ. ರಾಯಬಾಗ
ಮುಗಳಖೋಡ :ಪುರಸಭೆಯ ಸನ್ 2024-25 ನೇ ಸಾಲಿನ 15 ನೇ ಹಣಕಾಸು ಹಾಗೂ ಎಸ್.ಎಪ್.ಸಿ ಮುಕ್ತ ನಿಧಿಯಲ್ಲಿ ಮಂಜೂರಾದ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು
ಮತ್ತು ಸ್ವಚ್ಚ ಭಾರತ ಮೀಶನ್ ಯೋಜನೆಯಡಿ ಒಣತ್ಯಾಜ ನಿರ್ವಹಣೆ ಘಟಕ ಸ್ಥಾಪನೆ (MRF) ಕಾಮಗಾರಿ ಹಾಗೂ ಸಮಗ್ರ ಘನತ್ಯಾಜ್ಯ ನಿರ್ವಹಣೆ (SWM) ಕಾಮಗಾರಿಗಳು ಕಸ ವಿಲೆವಾರಿ ಘಟಕಕ್ಕೆ ಮಂಜೂರಾದ ಅಟೋ ಟಿಪ್ಪರ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾದ ಕುಡಚಿ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಹಾಗೂ ಪುರಸಭೆ ಅಧ್ಯಕ್ಷೆ ಶಾಂತವ್ವ ಗೋಪಾಲ ಗೋಕಾಕ ಚಾಲನೆ ನೀಡಿದರು
ಇದೆ ವೇಳೆ ಪುರಸಭೆ ಉಪಾಧ್ಯಕ್ಷರು , ಸಿಬ್ಬಂದಿ, ಸರ್ವ ಸದಸ್ಯರು, ಪಟ್ಟಣದ ಗಣ್ಯಮಾನ್ಯರು ಗುರುಹಿರಿಯರು ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು