ಬೆಳಗಾವಿ
ಮಕ್ಕಳೋಂದಿಗೆ ಬಿಸಿಯೂಟ ಸವಿದು ಸರಳತೆ ಮೆರೆದ ಅಥಣಿ ಶಾಸಕ
ಶಾಸಕರೆಂದರೆ ಸಾಮಾನ್ಯವಾಗಿ ನಾವು ತಮ್ಮದೇಯಾದ ದವಲತ್ತು ಹಾಗೂ ವರ್ಚಸ್ಸು ಇರುವವರನ್ನು ನಾವೇಲ್ಲ ನೋಡಿದ್ದೇವೆ ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಅವರು ಶಾಲೆಯಲ್ಲಿ ಚಿಕ್ಕ ಮಕ್ಕಳೋಂದಿಗೆ ಬಿಸಿಯೂಟ ಸವಿದೂರ ಮೂಲಕ ಸರಳತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಹೌದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ತಾಲೂಕಿನ ತಂಗಡಿ ಗ್ರಾಮದಲ್ಲಿರುವ ಕನ್ನಡ ಶಾಲೆಯಲ್ಲಿ 24 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಮಕ್ಕಳೊಂದಿಗೆ ಬಿಸಿ ಊಟ ಸವಿಸುವುದರ ಮೂಲಕ ಜನರ ಗಮನ ಸೆಳೆದಿದ್ದು
ಅಥಣಿ ಮತಕ್ಷೇತ್ರಕ್ಕ ಇಂತಹ ಸರಳತೆಯುಳ್ಳ ಶಾಸಕರು ಸಿಕ್ಕಿದ್ದು ನಮ್ಮ ಪುಣ್ಯ ಎಂದು ಜನರು ಮಾತನಾಡಿ ಕೋಳ್ಳುತ್ತಿದ್ದಾರೆ