ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಯವರ ತಾಯಿ ವಿಧಿವಶರಾಗಿದ್ದರು ಕೂಡ ಮೋದಿ ಕರ್ತವ್ಯ ಪಾಲನೆ ಮೆಚ್ಚುವಂತದ್ದು. ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ಯಥಾ ಸ್ಥಿತಿ ನಡೆಸುವಂತೆ ಕಾಯಕಯೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸೂಚನೆಯನ್ನು ನೀಡಿದ್ದಾರೆ. ಮೋದಿಜಿ ಅವರು ಕೂಡ ಇಂದು ಪಶ್ಚಿಮ ಬಂಗಾಳದಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಅದನ್ನು ರದ್ದು ಮಾಡಿ 11:30ಕ್ಕೆ ವರ್ಚುಯಲ್ ಮುಖಾಂತರ ದೆಹಲಿಯಿಂದಲೇ ಪಶ್ಚಿಮ ಬಂಗಾಳದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಮಾಹಿತಿ: ಬಿಲ್ ಕಾಂಬ್ಳೆ