ಮುಗಳಖೋಡ:ಇಂದು ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು;

Share the Post Now



ನಾಡಹಬ್ಬ ಮಹಾನವಮಿ ದಸರಾ ಪ್ರಯುಕ್ತ ಶ್ರೀ ಸಿದ್ಧಶ್ರೀ ಶಾಲಾ ಆವರಣದಲ್ಲಿ ಪುರುಷರ ವಾಲಿಬಾಲ್ ಪಂದ್ಯಾವಳಿ.

ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ಪಟ್ಟಣದ ದಿವ್ಯ ಶಕ್ತಿಯ ಭವ್ಯ ಪರಂಪರೆಯ ಮುಗಳಖೋಡ- ಜಿಡಗಾ ಶ್ರೀಮಠದ ಪೀಠಾಧಿಪತಿ ಶ್ರೀ ಡಾ!! ಮುರುಘರಾಜೆಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಾಡಹಬ್ಬ ಮಹಾನವಮಿ ದಸರಾ ಪ್ರಯುಕ್ತ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು ಗುರುವಾರ ದಿ: 19ರಂದು ಮುಂಜಾನೆ 10ಗಂಟೆಗೆ ಶ್ರೀ ಸಿದ್ಧಶ್ರೀ ಶಾಲಾ ಆವರಣ ಪಂದ್ಯಾವಳಿಗಳು ನಡೆಯಲಿದ್ದು ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ 7,000/- ದ್ವಿತೀಯ: 5,000/- ತೃತೀಯ 3,000/- ಚತುರ್ಥ 2,000/- ಹಾಗೂ ಆಕರ್ಷಕ ಟೋಪಿಗಳನ್ನು ಕೊಡಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಿ.ಜಿ ಜಮಖಂಡಿ 9901416883, 7090472009, ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment

Your email address will not be published. Required fields are marked *

error: Content is protected !!