ಲಕ್ಷಾಂತರ ರೂ ಖರ್ಚು ಮಾಡಿ ಕಲ್ಲಂಗಡಿ ಬೆಳೆದ ಮುಗಳಖೋಡ ರೈತ ಕಂಗಾಲು!

Share the Post Now



*ರಸಾಯನಿಕ ಔಷದಿ ಸಿಂಪಡನೆ ಯಿಂದ ಲಕ್ಷಾಂತರ ಬೇಲೆಬಾಳುವ ಬೇಳೆ ನಾಶ*

ಬೆಳಗಾವಿ. ರಾಯಬಾಗ

ರೈತ  ಈ ದೇಶದ  ಬೆನ್ನೆಲುಬು ಅಂತಾರೆ, ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ  ಪಟ್ಟಣದ  ರೈತ ತಮ್ಮ  ಜಮೀನಲ್ಲಿ ಮಿಶ್ರ ಬೇಸಸಾಯ ಮಾಡಿದ್ದ  ಕಲ್ಲಗಂಡಿ ಹಣ್ಣು  ಜ್ಯೋತೆಗೆ ಮೆಣಸು ಬೆಳೆದು ಈಗ  ಕಣ್ಣೀರಿನಲ್ಲಿ ಕೈ ತೊಳಿಯುವಂತಾಗಿದೆ

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ಮೂಗಳಖೋಡ ಪಟ್ಟಣದ ಪರಪ್ಪ ಭೀಮಗೌಡ  ಖೇತಾಗೌಡರ್ ಈ ರೈತನ  ಸ್ಟೋರಿ ಏನೆಂದರೆ  ತನ್ನ ಸ್ವಂತ  3.5 ಏಕರೆ ಜಮೀನಿನಲ್ಲಿ ಲಕ್ಷಾಂತ ರೂಪಾಯಿ ಗಳನ್ನು  ಖರ್ಚು  ಮಾಡಿ ಕಲ್ಲಂಗಡಿ ಹಣ್ಣು ಹಾಗೂ ಮೆನಸಿನ ಕಾಯಿ ಬೆಳೆದಿದ್ದ ಬೆಳೆಯೇನೋ ಚಾನ್ನಾಗಿಯೇ ಬಂದಿತು ಆದರೆ ತಾಲೂಕೀನ  ಹಂದಿಗುಂದ  ಗ್ರಾಮದ ಸಿದ್ದೇಶ್ವರ ಆಗ್ರೋ ಕೇಂದ್ರದಯವರ ಯಡವಟ್ಟಿನಿಂದ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ ಅವರು ಕೊಟ್ಟಂತಹ  ರಾಸಾಯನಿಕ ಔಷಧಿಯನ್ನು ತೆಗೆದುಕೊಂಡು ಬೇಳೆಗೆ ಸಿಂಪಡನೇ ಮಾಡಿದ್ದಾರೆ  ಸಿಂಪಡನೇ ಮಾಡಿದ ಎರಡು ಮೂರು ದಿನಗಳಲ್ಲಿ ಬೆಳೆಯಲ್ಲ ಬಾಡುತ್ತ ಹೋಗಿ ಈಗ ಸುಂಪೂರ್ಣ ಸುಟ್ಟಂತಾಗಿದೆ,

ಇನ್ನೂ ಕೇಲವೆ ದಿನಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯಕೋಡುವ ಬೇಳೆ‌‌ ಔಷದಿ‌ ಸಿಂಪಡೆನೆಯಿಂದ ರೈತನನ್ನ ಕಂಗಾಲೂಮಾಡಿದೆ

  ಲಕ್ಷಾಂತ ರೂಪಾಯಿ ಗಳನ್ನು  ಖರ್ಚು ಮಾಡಿದ ಬೇಳೆಯು ಕೈಗೆ ಬಂದ ತುತ್ತು  ಬಾಯಿಗೆ ಬರದಂತಾಗಿ ರೈತ ತಲೆ ಮೇಲೆ ಕೈ ಇಟ್ಟು ಕುಳಿತಂತಾಗಿದೆ


ಇನ್ನು ವಿಷಯ ತಿಳಿದು ಕುಡಚಿ ಮತಕ್ಷೇತ್ರ  ಶಾಸಕ‌ ಮಹೇಂದ್ರ ತಮ್ಮಣ್ಣವರ್   ಸ್ಥಳಕ್ಕೆ ಭೇಟಿ  ನೀಡಿ ಬೆಳೆ ವೀಕ್ಷಿಸಿ ರೈತನಿಗೆ  ಧೈರ್ಯ ತುಂಬಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪೋನ ಮೂಲಕ ಸಂಪರ್ಕಿಸಿ  ಸೂಕ್ತ ಪರಿಹಾರ ನೀಡುವಂತೆ  ಹಾಗೂ ಈ ಬೆಳೆಗೆ ಹಾನಿಗೆ ಕಾರಣರಾದ ಆಗ್ರೋ ಅಜೇಂನ್ಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರಿಗೂಸುವಂತೆ   ಸೂಚಿಸಿದರು

Leave a Comment

Your email address will not be published. Required fields are marked *

error: Content is protected !!